‘ವಾಪಸ್​ ಕರೆಸಿಕೊಳ್ಳಿ’ ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ…

ಕೀವ್​: ಈ ಚಿತ್ರದಲ್ಲಿ ಕಾಣಿಸುತ್ತಿರುವ ಯುವಕನ ಹೆಸರು ರಶೀದ್ ರಿಜ್ವಾನ್ . ಯೂಕ್ರೇನ್​ನಲ್ಲಿ ಸಿಲುಕಿ ಭಾರತಕ್ಕೆ ವಾಪಸ್​ ಕರೆಸಿಕೊಳ್ಳಿ ಎಂದು ವಿಡಿಯೋ ಮೂಲಕ ಗೋಳಿಡುತ್ತಿರುವ ಈತ, ಅಷ್ಟಕ್ಕೇ ಸುಮ್ಮನಾಗದೇ ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿರುವುದು ಕಾಣಬಹುದು. ರಷ್ಯಾದಲ್ಲಿ ಯುದ್ಧದ ಭೀತಿ ಎದುರಾಗಬಹುದು ಎನ್ನುವ ಕಾರಣದಿಂದ ಭಾರತ ಸರ್ಕಾರ ಕೆಲ ದಿನಗಳ ಹಿಂದೆಯೇ ಭಾರತದ ವಿದ್ಯಾರ್ಥಿಗಳ ವಾಪಸಿಗೆ ಸೂಚಿಸಿತ್ತು. ಆದರೆ ಅಲ್ಲಿಯ ಕಾಲೇಜುಗಳು ‘ಯುದ್ಧ-ಗಿದ್ಧ ಏನೂ ನಡೆಯಲ್ಲ, ರಷ್ಯಾ ಹೀಗೆ ಹೇಳುತ್ತ 10 ವರ್ಷ ಆಗಿದೆ’ ಎಂದು ಹೇಳುವ … Continue reading ‘ವಾಪಸ್​ ಕರೆಸಿಕೊಳ್ಳಿ’ ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ…