ರಿಲಯನ್ಸ್‌ನಿಂದ ಸಿಬ್ಬಂದಿಗೆ ನೆರವಿನ ಮಹಾಪೂರ: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು…

ಮುಂಬೈ: ಕೋವಿಡ್‌ನ ಬಿಕ್ಕಟ್ಟಿನ ಈ ಸಮಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ಉದ್ಯೋಗಿಗಳಿಗೆ ನೆರವಿನ ಮಹಾಪೂರವನ್ನೇ ಹರಿಸಿದೆ. ಕರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡ ತನ್ನ ನೌಕರರ ಕುಟುಂಬಕ್ಕೆ ಮುಂದಿನ ಐದು ವರ್ಷಗಳವರೆಗೆ ಮಾಸಿಕ ವೇತನವನ್ನು ನೀಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಘೋಷಿಸಿದೆ. ಸೋಂಕಿನಿಂದ ಮೃತಪಡುವ ನೌಕರರ ಮಕ್ಕಳಿಗೆ ತನ್ನ ಸಂಸ್ಥೆಯ ಭಾರತದ ಯಾವುದೇ ಕಾಲೇಜಿನಲ್ಲಿ ಪದವಿಯವರೆಗೆ ಬೋಧನಾ ಶುಲ್ಕ, ವಸತಿ ಶುಲ್ಕ ಮತ್ತು ಪುಸ್ತಕ ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವುದಾಗಿ ಹೇಳಿದೆ. ಮಾತ್ರವಲ್ಲದೇ ಮಕ್ಕಳು ಪದವಿ ಮುಗಿಸುವವರೆಗೂ ಸೋಂಕಿನಿಂದ ಕಳೆದುಕೊಂಡ ಪತಿ/ಪತ್ನಿ, … Continue reading ರಿಲಯನ್ಸ್‌ನಿಂದ ಸಿಬ್ಬಂದಿಗೆ ನೆರವಿನ ಮಹಾಪೂರ: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು…