ರೆವಿನ್ಯೂ ದಾಖಲೆ ಅಪ್ಪ ವರ್ಗಾವಣೆ ಮಾಡಿದ ಮಾತ್ರಕ್ಕೆ ಮಗ ಆ ಆಸ್ತಿ ಮಾಲೀಕನಾಗಲ್ಲ

ನಮ್ಮ ಅಜ್ಜನವರು ಅಸ್ತಿಯನ್ನು ತಮ್ಮ ಮೂರು ಜನ ಮಕ್ಕಳಿಗೆ ಸಮಾನಾಗಿ ಹಂಚುವ ಬದಲು ಇಡೀ ಆಸ್ತಿಯನ್ನು ನಮ್ಮ ತಂದೆಯವರ ಹೆಸರಿಗೆ ವರ್ಗಾವಣೆ ಮಾಡಿರುತ್ತಾರೆ. ಆದರೆ ಅವರು ಯಾವುದೇ ರೀತಿ ವಿಲ್ ಮಾಡಿರುವುದಿಲ್ಲ. ಅದರಲ್ಲಿ ನಮ್ಮ ತಂದೆ ಅವರಿಗಿಂತ ಚಿಕ್ಕವರಿಗೆ ಪಾಲು ನೀಡ ಬೇಕಾಗುತ್ತದೆಯೇ ಅಥವಾ ಅದನ್ನು ನಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬಹುದೆ? ಉತ್ತರ: ನಿಮ್ಮ ಅಜ್ಜನವರು ಬಿಟ್ಟು ಹೋಗಿರುವ ಎಲ್ಲ ಆಸ್ತಿಗಳಲ್ಲಿ , ನಿಮ್ಮ ಅಜ್ಜನವರ ಎಲ್ಲ ಮಕ್ಕಳಿಗೂ ಮತ್ತು ಅಜ್ಜಿ ಬದುಕಿದ್ದರೆ ಅವರಿಗೂ ಸಮ ಪಾಲು … Continue reading ರೆವಿನ್ಯೂ ದಾಖಲೆ ಅಪ್ಪ ವರ್ಗಾವಣೆ ಮಾಡಿದ ಮಾತ್ರಕ್ಕೆ ಮಗ ಆ ಆಸ್ತಿ ಮಾಲೀಕನಾಗಲ್ಲ