ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿ ಸಿಗಲಿದ್ದಾನೆ ಬಾಡಿಗೆ ಅಪ್ಪ: ರೇಟ್‌ ಕೇಳಿ ಶಾಕ್‌ ಆಗ್ಬೇಡಿ!

ಲಂಡನ್‌: ಮಕ್ಕಳು ಹುಟ್ಟಲು ಆರೋಗ್ಯ ಸಮಸ್ಯೆ ಬಾಧಿಸಿದರೆ, ದಂಪತಿಯ ವೀರ್ಯಾಣು ಮತ್ತು ಅಂಡಾಣುವನ್ನು ಬೇರೆ ಮಹಿಳೆಯ ಗರ್ಭದಲ್ಲಿಟ್ಟು ಮಕ್ಕಳನ್ನು ಪಡೆಯುವ ಬಾಡಿಗೆ ತಾಯಿ (ಸರೋಗಸಿ ಮದರ್‌) ಬಗ್ಗೆ ಕೇಳಿರುವಿರಿ. ಅದೇ ರೀತಿ ದಂಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಕೆಲಸದವನ್ನು ನೇಮಕ ಮಾಡಿಕೊಳ್ಳುವುದು ತೀರಾ ಸಾಮಾನ್ಯ. ಆದರೆ ಇಲ್ಲೊಬ್ಬ ಮಕ್ಕಳನ್ನು ನೋಡಿಕೊಳ್ಳುವ ಉದ್ಯೋಗ ಶುರು ಮಾಡಿದ್ದಾನೆ. ‘ನಿಮ್ಮ ಮಕ್ಕಳನ್ನು ನೋಡಿಕೊಳ್ಳಬೇಕೆ? ಹಾಗಿದ್ದರೆ ನನ್ನನ್ನು ಬಾಡಿಗೆಗೆ ಪಡೆಯಿರಿ’ ಎಂದು ಬೋರ್ಡ್‌ ಹಾಕಿಕೊಂಡಿದ್ದಾನೆ ಈತ. ಅಂದ ಹಾಗೆ ಹೀಗೊಂದು … Continue reading ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿ ಸಿಗಲಿದ್ದಾನೆ ಬಾಡಿಗೆ ಅಪ್ಪ: ರೇಟ್‌ ಕೇಳಿ ಶಾಕ್‌ ಆಗ್ಬೇಡಿ!