ಕಾಂಡೋಮ್‌ ತೆಗೆಯಲು ಮಹಿಳೆಯ ಸಮ್ಮತಿ ಅಗತ್ಯ- ಇಲ್ಲದಿದ್ದರೆ ಶಿಕ್ಷೆ: ಬರಲಿದೆ ಹೀಗೊಂದು ಕಾನೂನು

ಕ್ಯಾಲಿಫೋರ್ನಿಯಾ: ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ಮಹಿಳೆಯ ಒಪ್ಪಿಗೆ ಪಡೆಯದೇ ಕಾಂಡೋಮ್ ತೆಗೆದು ಹಾಕಿದರೆ ಇನ್ನುಮುಂದೆ ಶಿಕ್ಷೆ ಅನುಭವಿಸಬೇಕಾಗುತ್ತದೆ, ಏಕೆಂದರೆ ಇದು ಇನ್ನುಮುಂದೆ ಕಾನೂನುಬಾಹಿರವಾಗಲಿದ್ದು, ಇಂಥದ್ದೊಂದು ಕಾನೂನು ಜಾರಿಗೆ ಬರಲಿದೆ. ಮಹಿಳೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಸಮಯದಲ್ಲಿ ಪುರುಷ ಕಾಂಡೋಮ್ ಅನ್ನು ತೆಗೆದುಹಾಕುವ ಕ್ರಿಯೆಯನ್ನು – ’ಸ್ಟೆಲ್ಟಿಂಗ್’ ಎಂದು ಕರೆಯುತ್ತಾರೆ. ಇದನ್ನು ಕಾನೂನುಬಾಹಿರ ಮಾಡಲಾಗುವುದು. ಅಷ್ಟಕ್ಕೂ ಇಂಥದ್ದೊಂದು ಕಾನೂನು ಜಾರಿಗೆ ಮಾಡಲಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಈ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ … Continue reading ಕಾಂಡೋಮ್‌ ತೆಗೆಯಲು ಮಹಿಳೆಯ ಸಮ್ಮತಿ ಅಗತ್ಯ- ಇಲ್ಲದಿದ್ದರೆ ಶಿಕ್ಷೆ: ಬರಲಿದೆ ಹೀಗೊಂದು ಕಾನೂನು