ಸ್ಮಾರ್ಟ್‌ ಆ್ಯಂಡ್‌ ಸ್ಲಿಮ್‌ ಆದ ರೇಮೋ ಡಿಸೋಜಾ ಪತ್ನಿ- 40 ಕೆ.ಜಿ ತೂಕ ಇಳಿಸಿಕೊಂಡು ಫೋಟೋ ಶೂಟ್‌

ಮುಂಬೈ: ಬಾಲಿವುಡ್‌ನ ಪ್ರಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರು ತಮ್ಮ ನೃತ್ಯ ನಿರ್ದೇಶನದ ಮೂಲಕ ಹೆಸರು ಮಾಡಿದವರು. ಆದರೆ ಈಗ ಅವರ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣ, ಅವರು ಇದ್ದಕ್ಕಿದ್ದಂತೆಯೇ ತಮ್ಮ ಫೋಟೋ ಹಾಕಿರುವುದು! ಅವರ ಫೋಟೋದಲ್ಲಿ ಅಂಥದ್ದೇನಿದೆ ಎಂದರೆ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 40 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ! ಕಳೆದ ವರ್ಷ 105 ಕೆಜಿ ಇದ್ದವರು ಈಗ 65 ಕೆಜಿ ಆಗಿದ್ದಾರೆ. ತಮ್ಮ ಹಳೆಯ ಮತ್ತು ಹೊಸ ಫೋಟೋಗಳನ್ನು ಪತಿಯ … Continue reading ಸ್ಮಾರ್ಟ್‌ ಆ್ಯಂಡ್‌ ಸ್ಲಿಮ್‌ ಆದ ರೇಮೋ ಡಿಸೋಜಾ ಪತ್ನಿ- 40 ಕೆ.ಜಿ ತೂಕ ಇಳಿಸಿಕೊಂಡು ಫೋಟೋ ಶೂಟ್‌