ಮಕ್ಕಳಾಗದಿರುವುದಕ್ಕೂ, ಮಧುಮೇಹಕ್ಕೂ ಸಂಬಂಧವಿದೆಯೆ? ಆಯುರ್ವೇದ ವೈದ್ಯೆ ಏನು ಹೇಳಿದ್ದಾರೆ ನೋಡಿ..

ನಾನು ಮಹಿಳೆ. ವಯಸ್ಸು 32 ವಯಸ್ಸು. 28ನೇ ವಯಸ್ಸಿಗೆ ಮದುವೆಯಾಗಿದ್ದೇನೆ. ನನ್ನ ಪತಿಗೆ 35 ವರ್ಷ. ಅವರಿಗೆ ಸಕ್ಕರೆ ಕಾಯಿಲೆ ಇದೆ. ಕಳೆದ ಮೂರು ವರ್ಷದಿಂದಲೂ ಮಕ್ಕಳಾಗಲು ಪ್ರಯತ್ನಿಸುತ್ತಲೇ ಇದ್ದೇವೆ. ಆಗುತ್ತಿಲ್ಲ. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ. ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಾಗುವುದಿಲ್ಲವೇ? ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ. ಉತ್ತರ: ಸಕ್ಕರೆ ಕಾಯಿಲೆಗೂ ಮಕ್ಕಳಾಗದಿರುವುದಕ್ಕೂ ಸಂಬಂಧವಿಲ್ಲ. ನಿಮ್ಮ ಮದುವೆಯಾಗಿ ಮೂರು ವರ್ಷಗಳಾಗಿರುವುದರಿಂದ ಒಮ್ಮೆ ಇಬ್ಬರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು … Continue reading ಮಕ್ಕಳಾಗದಿರುವುದಕ್ಕೂ, ಮಧುಮೇಹಕ್ಕೂ ಸಂಬಂಧವಿದೆಯೆ? ಆಯುರ್ವೇದ ವೈದ್ಯೆ ಏನು ಹೇಳಿದ್ದಾರೆ ನೋಡಿ..