ರಫೇಲ್ ಯುದ್ಧ ವಿಮಾನಕ್ಕೆ ಮಹಿಳಾ ಸಾರಥ್ಯ: ಮೊದಲ ವನಿತೆಯಾಗಿ ಮಿಂಚಿದ ಶಿವಾನಿ

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಸೇನೆಯ ಪ್ರತಿಯೊಂದು ಘಟಕಗಳಲ್ಲಿಯೂ ಮಹಿಳಾ ಪ್ರಾಬಲ್ಯ ಹೆಚ್ಚುತ್ತಲೇ ಸಾಗಿದೆ. ಸಮಾನತೆ ಸಮಾನತೆ ಎಂದು ಪ್ರತಿಭಟನೆಗೆ ಇಳಿಯುವುದಕ್ಕಷ್ಟೇ ಸೀಮಿತವಾಗಿರುವ ಒಂದು ವರ್ಗದ ನಡುವೆಯೇ, ಪುರುಷರಿಗಷ್ಟೇ ಸೀಮಿತ ಎನ್ನಲಾಗಿದ್ದ ಸೇನೆಯ ಪ್ರತಿಯೊಂದು ಕಾರ್ಯವನ್ನು ಸದ್ದಿಲ್ಲದೇ ನಿರ್ವಹಿಸುತ್ತಿದ್ದಾರೆ ವನಿತೆಯರು. ಇದೀಗ ರಫೇಲ್ ಯುದ್ಧ ವಿಮಾನದ ಸರದಿ. ಈ ಯುದ್ಧ ವಿಮಾನಕ್ಕೆ ಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಶಿವಾಂಗಿ ಸಿಂಗ್. ವಾರಣಾಸಿಯ ಫೈಟ್ ಲೆಫ್ಟಿನೆಂಟ್ ಶಿವಾನಿ ಅವರು ಇದೇ 10ರಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ನೇಮಕಗೊಂಡಿದ್ದರು. … Continue reading ರಫೇಲ್ ಯುದ್ಧ ವಿಮಾನಕ್ಕೆ ಮಹಿಳಾ ಸಾರಥ್ಯ: ಮೊದಲ ವನಿತೆಯಾಗಿ ಮಿಂಚಿದ ಶಿವಾನಿ