84 ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಕೆಂಪು ಹವಳದ ಹಾವು!

ಖೇರಿ (ಉತ್ತರಾಖಂಡ): 1936ರಲ್ಲಿ ಪತ್ತೆಯಾಗಿದ್ದ ತೀರಾ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಎಂಬ ಹಾವು ಉತ್ತರಾಖಂಡದ ನೈನಿತಾಲ್ ಜಿಲ್ಲೆ ಬಿಂದುಖಟ್ಟ ಬಳಿಯ ಮನೆಯೊಂದರಲ್ಲಿ ಹಾವು ಪತ್ತೆಯಾಗಿದೆ. 1936ರಲ್ಲಿ ಈ ಹಾವು ಉತ್ತರಾಖಂಡದ ಖೇರಿಯಲ್ಲಿ ಪತ್ತೆಯಾಗಿತ್ತು. 84 ವರ್ಷಗಳ ಬಳಿಕ ಮತ್ತೊಮ್ಮೆ ಇದು ಕಾಣಿಸಿಕೊಂಡಿದ್ದು, ತಜ್ಞರಲ್ಲಿ ತೀವ್ರ ಆಸಕ್ತಿ ಮೂಡಿಸಿದೆ. ಈ ಹಾವಿನ ವೈಜ್ಞಾನಿಕ ಹೆಸರು ಒಲಿಗೊಂಡನ್ ಖೇರಿಯನ್ಸಿಸ್ ಎಂದು ತಜ್ಞರು ಹೇಳಿದ್ದಾರೆ. 2015ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಇದೇ ತಳಿಯ ಹಾವು ಪತ್ತೆಯಾಗಿತ್ತು. ನಂತರ … Continue reading 84 ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಕೆಂಪು ಹವಳದ ಹಾವು!