‘ಅರೆರೆ… ಕೈಗೆ ಇದೇನಾಯ್ತು?’ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಉತ್ತರಿಸಿದ್ದಾರೆ ನೋಡಿ…

ಬೆಂಗಳೂರು: ಸದಾ ಸಾಮಾಜಿಕ ಜಾಲತಾಣದಲ್ಲಿ ಬಿಜಿ ಇರುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ವಿವಾದ ಇಲ್ಲದಿದ್ದರೆ ನನಗೆ ಭಯವಾಗುತ್ತದೆ ಎಂದು ಹೇಳಿಕೆ ಕೊಟ್ಟು ಸದಾ ವಿವಾದದಲ್ಲಿಯೇ ಇರಬಯಸುವ ಸುಳಿವು ಕೊಟ್ಟಿರುವ ಈ ನಟಿಯ ಕೈಯೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅವರು ತಮ್ಮ ಇನ್​ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದರು. ಅದು ಅವರ ಕೈ ಫೋಟೋ. ಕೈ ಹಸ್ತದ ಭಾಗ ಮಾತ್ರ ಬಿಳಿಯಾಗಿದ್ದರೆ, ಉಳಿದವು ಕಪ್ಪಾಗಿವೆ. ಇದೇನು ಎಂದು ತಿಳಿಯದ ಅವರ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ತಮ್ಮ … Continue reading ‘ಅರೆರೆ… ಕೈಗೆ ಇದೇನಾಯ್ತು?’ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಉತ್ತರಿಸಿದ್ದಾರೆ ನೋಡಿ…