ಅತ್ಯಾಚಾರ ಮಾಡಿದರೆ ವೃಷಣಕ್ಕೇ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

ನೈಜೇರಿಯಾ: ಅತ್ಯಾಚಾರದ ಪ್ರಕರಣಗಳ ವರದಿಯಾದಾಗಲೆಲ್ಲ, ಮಹಿಳಾ ಸಂಘಟನೆಗಳು ಸೇರಿದಂತೆ ಬಹುತೇಕ ಮಂದಿ ಹೇಳುವುದು ಒಂದೇ ಒಂದು ಶಿಕ್ಷೆ, ಅದೇ ಅತ್ಯಾಚಾರ ಮಾಡಿದ ಭಾಗವನ್ನೇ ಕಟ್​ ಮಾಡಬೇಕು ಎನ್ನುವುದು. ಅತ್ಯಾಚಾರದ ವಿರುದ್ಧದ ಆಕ್ರೋಶ, ಅಸಹನೆ, ಸಂತ್ರಸ್ತೆಯ ನರಕದ ಬಾಳು ಎಲ್ಲವನ್ನೂ ನೋಡಿದಾಗ ಅತ್ಯಾಚಾರಿಗೆ ಗಲ್ಲುಶಿಕ್ಷೆಗಿಂತಲೂ ಘೋರವಾದದ್ದು ಈ ಶಿಕ್ಷೆ ಎನ್ನುವ ಮಾತೇ ಎಲ್ಲೆಡೆ ಕೇಳಿಬರುತ್ತದೆ. ಆದರೆ ಕೆಲವು ಕಾನೂನು ತೊಡಕುಗಳಿಂದಾಗಿ ಇಂಥ ನಿಯಮ ಬಹುಶಃ ಎಲ್ಲಿಯೂ ಜಾರಿಯಾಗಿಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ಜೀವಾವಧಿ ಜೈಲು … Continue reading ಅತ್ಯಾಚಾರ ಮಾಡಿದರೆ ವೃಷಣಕ್ಕೇ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…