ಸ್ನೇಹಿತರ ಜತೆ ಹೆಂಡತಿ ಮೇಲೆ ಅತ್ಯಾಚಾರ ಮಾಡಿ ಬೀಸಾಕಿದ ಪತಿ!

ಲಖನೌ: ಮನುಷ್ಯ ಕೆಲವೊಮ್ಮೆ ಎಷ್ಟು ನೀಚಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದನ್ನು ನೆನೆಸಿಕೊಂಡರೆ ಭಯವಾಗುವಂಥ ಘಟನೆಯೊಂದು ಲಖನೌದಲ್ಲಿ ನಡೆದಿದೆ. ತಾಳಿ ಕಟ್ಟಿದ ಗಂಡನೇ ಸ್ನೇಹಿತರ ಜತೆಗೂಡಿ 28 ವರ್ಷದ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ! ಅಷ್ಟೇ ಅಲ್ಲದೇ ಎರಡು ದಿನಗಳವರೆಗೆ ಆಕೆಯನ್ನು ಕೂಡಿಹಾಕಿ ಸ್ನೇಹಿತರ ಜತೆ ಅತ್ಯಾಚಾರ ಎಸಗಿ ನಂತರ ರೈಲ್ವೆ ಟ್ರ್ಯಾಕ್‌ ಬಳಿ ಬೀಸಾಕಿ ಹೋಗಿದ್ದಾನೆ! ಸರ್ಕಾರಿ ಅಂಬ್ಯುಲೆನ್ಸ್ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿರುವವನೇ ಈ ಕುಕೃತ್ಯ ಎಸಗಿರುವ ಆರೋಪಿ. ಈತನ ಮದುವೆ ಸಂತ್ರಸ್ತೆಯ ಜತೆ 2016 ಏಪ್ರಿಲ್ … Continue reading ಸ್ನೇಹಿತರ ಜತೆ ಹೆಂಡತಿ ಮೇಲೆ ಅತ್ಯಾಚಾರ ಮಾಡಿ ಬೀಸಾಕಿದ ಪತಿ!