ಅತ್ತೆಯ ಮೇಲೆ ಅಳಿಯನಿಂದ ಅತ್ಯಾಚಾರ! ಪೊಲೀಸರಿಗೆ ಹೆದರಿ ಆತ್ಮಹತ್ಯೆಗೆ ಯತ್ನ

ಚೆನ್ನೈ: ಅಳಿಯನೊಬ್ಬ ತನ್ನ ವಿಧವೆ ಅತ್ತೆಯ ಮೇಲೆ ಅತ್ಯಾಚಾರ ಎಸಗಿ ಆನಂತರ ತಾನು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. 39 ವರ್ಷದ ಅಳಿಯನೊಬ್ಬ ತನ್ನ 50 ವರ್ಷದ ವಿಧವೆ ಅತ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇದಾಗಿದೆ. ಪನ್ರುತಿ ಗ್ರಾಮದಲ್ಲಿ ಅತ್ತೆ ವಾಸವಾಗಿದ್ದಾರೆ. ಗಂಡನನ್ನು ಕಳೆದುಕೊಂಡಿದ್ದ ಇವರು ಒಬ್ಬರೇ ನೆಲೆಸಿದ್ದರು. ಅಲ್ಲೇ ಸಮೀಪದಲ್ಲಿ ನೆಲೆಸಿರುವ ಆರೋಪಿ ಅಳಿಯ, ಅತ್ತೆಯ ಮನೆಗೆ ಬಂದು ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ನಡೆದಿರುವ ಕುರಿತು ದೂರು … Continue reading ಅತ್ತೆಯ ಮೇಲೆ ಅಳಿಯನಿಂದ ಅತ್ಯಾಚಾರ! ಪೊಲೀಸರಿಗೆ ಹೆದರಿ ಆತ್ಮಹತ್ಯೆಗೆ ಯತ್ನ