ರಾಮನಿಗಾಗಿ ಹಿಂದೂ-ಮುಸ್ಲಿಮರಿಂದ ತಯಾರಾಗ್ತಿದೆ 2,100 ಕೆ.ಜಿಯ ಐತಿಹಾಸಿಕ ಗಿಫ್ಟ್‌

ಅಯೋಧ್ಯೆ: ಶತ ಶತಮಾನಗಳ ಕನಸಾಗಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಯಾಗಿದ್ದು, ಇನ್ನೇನು ಅಲ್ಲಿ ಕಟ್ಟಡ ನಿರ್ಮಾಣವಾಗಬೇಕಿದೆಯಷ್ಟೇ. ಈ ನಡುವೆಯೇ ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಕೊಳ್ಳಿ ಇಡುವಂಥ ಹೇಳಿಕೆಗಳು ಕೇಳಿ ಬರುತ್ತಲೇ ಇವೆ. ಇಂಥ ಕೋಮು ಪ್ರಚೋದಕ ನುಡಿಗಳ ನಡುವೆಯೇ ಎರಡೂ ಧರ್ಮದ ಕಲಾಕಾರರು ಸೇರಿ ಅಪೂರ್ವವಾದಂಥ, ಐತಿಹಾಸಿಕ ಉಡುಗೊರೆಯೊಂದನ್ನು ರಾಮಮಂದಿರಕ್ಕೆ ನೀಡಲು ಸಿದ್ಧತೆ ನಡೆಸಿದ್ದಾರೆ. ಹೌದು. ಇದು ಅಷ್ಟಧಾತುಗಳನ್ನು ಒಳಗೊಂಡಿರುವ ಘಂಟೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸದಿಂದ ತಯಾರಿಸಲಾದ ಈ … Continue reading ರಾಮನಿಗಾಗಿ ಹಿಂದೂ-ಮುಸ್ಲಿಮರಿಂದ ತಯಾರಾಗ್ತಿದೆ 2,100 ಕೆ.ಜಿಯ ಐತಿಹಾಸಿಕ ಗಿಫ್ಟ್‌