ಪ್ರೇಮಿಗಳ ದಿನವೇ ವಿಚ್ಛೇದನ ಪ್ರಕಟಿಸಿದ ಬಾಲಿವುಡ್‌ ತಾರೆ: ಬಿಗ್‌ಬಾಸ್‌ ಮನೆಯಲ್ಲಿ ಲವ್‌, ಹೊರಗಡೆ ಬಂದು ಮದುವೆ- ಡಿವೋರ್ಸ್‌

ಮುಂಬೈ: ಇಂದು ಪ್ರೇಮಿಗಳ ದಿನ. ಎಲ್ಲೆಡೆ ಹಲವು ಪ್ರೇಮಿಗಳು, ದಂಪತಿ ಈ ದಿನವನ್ನು ಭಾರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮದುವೆ ಮಾಡಿಕೊಳ್ಳಲು ಈ ದಿನಕ್ಕಾಗಿ ಕಾದಿರುವ ಜೋಡಿಗಳೂ ಇವೆ. ಆದರೆ ಇದರ ನಡುವೆಯೇ ಬಾಲಿವುಡ್‌ ನಟಿ ರಾಖಿ ಸಾವಂತ್‌ ತಮ್ಮ ದಾಂಪತ್ಯ ಜೀವನವನ್ನು ಪ್ರತ್ಯೇಕ ಮಾಡಲು ಇದೇ ದಿನವನ್ನು ಆಯ್ಕೆ ಮಾಡಿಕೊಂಡು ಸುದ್ದಿಯಾಗಿದ್ದಾರೆ. ನಟಿ ರಾಖಿ ಸಾವಂತ್ ಅವರ ಪತಿ ಎಂದೇ ಹೇಳಲಾಗುತ್ತಿರುವ ರಿತೇಶ್ ಅವರು ಇಂದು ಪ್ರತ್ಯೇಕಗೊಳ್ಳಲಿದ್ದಾರೆ. ಈ ಕುರಿತು ರಾಖಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ … Continue reading ಪ್ರೇಮಿಗಳ ದಿನವೇ ವಿಚ್ಛೇದನ ಪ್ರಕಟಿಸಿದ ಬಾಲಿವುಡ್‌ ತಾರೆ: ಬಿಗ್‌ಬಾಸ್‌ ಮನೆಯಲ್ಲಿ ಲವ್‌, ಹೊರಗಡೆ ಬಂದು ಮದುವೆ- ಡಿವೋರ್ಸ್‌