ಕೋರ್ಟ್‌ ಬಾಗಿಲಿಗೆ ರಾಜಕುಮಾರಿ, ರಾಜಕುಮಾರ: ಅಣ್ಣನ ವಿರುದ್ಧ ತಂಗಿಯ ಕೇಸ್‌!

ರಾಜ್‌ಕೋಟ್‌: ಗುಜರಾತಿನ ರಾಜ್​ಕೋಟ್​ನ ರಾಜಮನೆತನವೀಗ ಕೋರ್ಟ್‌ ಬಾಗಿಲಿಗೆ ಹೋಗಿದೆ. ಅಣ್ಣನ ವಿರುದ್ಧ 1500 ಕೋಟಿ ರೂಪಾಯಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂಗಿ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದಾರೆ. ರಾಜ್​ಕೋಟ್​ನ ರಾಜಕುಮಾರ್‌ ಮಾಂಧಾತ ಸಿಂಗ್ ಜಡೇಜಾ ಹಾಗೂ ಅವರ ಸಹೋದರಿ ಅಂಬಾಲಿಕಾ ದೇವಿ ನಡುವೆ ನಡೆಯುತ್ತಿರುವ ಜಟಾಪಟಿ ಇದು. 1500 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದಂತೆ ಅಣ್ಣ ತನಗೆ ಮೋಸ ಮಾಡಿದ್ದಾನೆ ಎನ್ನುವುದು ರಾಜಕುವರಿಯ ಆರೋಪ. ಅಣ್ಣ ತನ್ನನ್ನು ಕತ್ತಲೆಯಲ್ಲಿಟ್ಟು ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾನೆ. ತನಗೆ ಅಪ್ಪನ ಆಸ್ತಿಯಲ್ಲಿ … Continue reading ಕೋರ್ಟ್‌ ಬಾಗಿಲಿಗೆ ರಾಜಕುಮಾರಿ, ರಾಜಕುಮಾರ: ಅಣ್ಣನ ವಿರುದ್ಧ ತಂಗಿಯ ಕೇಸ್‌!