VIDEO: ಏಟಿಗೆ ತಿರುಗೇಟು ನೀಡಿದ ದಲಿತ ಕುಟುಂಬ! ಕುದುರೆ ನೀಡದ ಗ್ರಾಮಸ್ಥರೇ ಕಣ್ ಕಣ್‌ ಬಿಡುವಂತೆ ಮಾಡಿದ ವರನ ಅಮ್ಮ

ಜೈಪುರ (ರಾಜಸ್ತಾನ): ಜಾತಿ ಪದ್ಧತಿಯ ವಿಷ ಬೀಜ ಇನ್ನೂ ಹಲವು ಕಡೆ ಜೀವಂತವಾಗಿಯೇ ಇದೆ. ಅದರಲ್ಲಿಯೂ ದಲಿತ ಕುಟುಂಬದವರನ್ನು ತೀರಾ ಕೆಳಮಟ್ಟದಲ್ಲಿ ನೋಡುವ ಅನಿಷ್ಠ ಪದ್ಧತಿಗೆ ಇನ್ನೂ ಮುಕ್ತಿಸಿಕ್ಕಿಲ್ಲ. ಇದರ ಮಧ್ಯೆಯೇ ರಾಜಸ್ಥಾನದ ಜೈಪುರದ ಬಾರ್ಮರ್ ಗ್ರಾಮದಲ್ಲೊಂದು ಮೇಲ್ಜಾತಿಯರು ಎಂದುಕೊಂಡವರೆಲ್ಲಾ ತಲೆ ತಿರುಗುವಂತೆ ಮಾಡಿದೆ ಒಂದು ದಲಿತ ಕುಟುಂಬ. ನೂತನವಾಗಿ ಮದುವೆಯಾದ ಜೋಡಿಯೊಂದು ಹೆಲಿಕಾಪ್ಟರ್‌ನಲ್ಲಿ ಗ್ರಾಮಕ್ಕೆ ಬಂದು ಅಚ್ಚರಿಗೊಳಿಸಿರುವ ಘಟನೆ ಇದಾಗಿದೆ. ಇಲ್ಲಿದ ದಲಿತ ಕುಟುಂಬವೊಂದು ಈ ರೀತಿಯಾಗಿ ವಿಭಿನ್ನವಾಗಿ ಮದುವೆಯ ನಂತರದ ಪ್ರಕ್ರಿಯೆ ನಡೆಸಿದ್ದು, ಇದರ … Continue reading VIDEO: ಏಟಿಗೆ ತಿರುಗೇಟು ನೀಡಿದ ದಲಿತ ಕುಟುಂಬ! ಕುದುರೆ ನೀಡದ ಗ್ರಾಮಸ್ಥರೇ ಕಣ್ ಕಣ್‌ ಬಿಡುವಂತೆ ಮಾಡಿದ ವರನ ಅಮ್ಮ