ಬ್ಲೂ ಫಿಲ್ಮ್ಂನಿಂದ ದಿನಕ್ಕೆ ಎಂಟು ಲಕ್ಷ ರೂ: ವಿದೇಶದೊಂದಿಗೆ ನಂಟು: ಕುಂದ್ರಾ ಕುರಿತ ಸ್ಫೋಟಕ ಮಾಹಿತಿ

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಗಂ ಡ, ಉದ್ಯಮಿ ರಾಜ್‌ ಕುಂದ್ರಾ ಪೋರ್ನ್‌ ವಿಡಿಯೋ ಪ್ರಕರಣದಲ್ಲಿ ಬಂಧಿಯಾಗಿದ್ದು, ಇವರ ಈ ವಿಡಿಯೋದ ಕುರಿತಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಭಯಾನಕ ಎನ್ನಿಸುವ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ. ರಾಜ್ ಕುಂದ್ರಾ ಅವರ ವ್ಯವಹಾರ ಮತ್ತು ಕಂಪೆನಿ ತಯಾರಿಸುತ್ತಿದ್ದ ಬ್ಲೂ ಫಿಲ್ಮ್ಂ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ರಿಟನ್ ಅಶ್ಲೀಲ ಚಿತ್ರೋದ್ಯಮದ ಜತೆ ಇವರ ನಂಟಿದೆ. ಕುಂದ್ರಾ ಈ ವ್ಯವಹಾರವನ್ನು ಕೇವಲ 18 ತಿಂಗಳ ಹಿಂದೆಯೇ ಪ್ರಾರಂಭಿಸಿದರು. … Continue reading ಬ್ಲೂ ಫಿಲ್ಮ್ಂನಿಂದ ದಿನಕ್ಕೆ ಎಂಟು ಲಕ್ಷ ರೂ: ವಿದೇಶದೊಂದಿಗೆ ನಂಟು: ಕುಂದ್ರಾ ಕುರಿತ ಸ್ಫೋಟಕ ಮಾಹಿತಿ