ಬ್ಲೂ ಫಿಲ್ಮ್​ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು

ಮುಂಬೈ: ಉದ್ಯಮಿ ರಾಜ್​ಕುಂದ್ರಾ ಬ್ಲೂ ಫಿಲ್ಮ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಯ ಮನೆಗೆ ಧಾವಿಸಿರುವ ಮುಂಬೈ ಕ್ರೈಂಬ್ರ್ಯಾಂಚ್​ ಪೊಲೀಸರು ಅವರ ವಿಚಾರಣೆ ನಡೆಸುತ್ತಾರೆ ಎನ್ನಲಾಗಿದೆ. ಪತಿಯ ಈ ಉದ್ಯೋಗದ ಬಗ್ಗೆ ಅವರಿಗೆ ತಿಳಿದಿತ್ತಾ ಎನ್ನುವ ವಿಚಾರವನ್ನು ತನಿಖೆಯ ನಂತರ ಪೊಲೀಸರು ಬಹಿರಂಗಪಡಿಸಬೇಕಿದೆ. ಈ ನಡುವೆಯೇ ಕುಂದ್ರಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂಬೈ ಕೋರ್ಟ್ ಜುಲೈ 27ರ ವರೆಗೆ ವಿಸ್ತರಿಸಿದೆ. ನೀಲಿ ಚಿತ್ರ ತಯಾರಿಕೆಗೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಹಲವಾರು ಬ್ಯಾಂಕ್​ಗಳಲ್ಲಿ … Continue reading ಬ್ಲೂ ಫಿಲ್ಮ್​ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು