ರಾಜ್​ ಕುಂದ್ರಾ ತಯಾರಿಸಿದ್ದು ಬ್ಲೂ ಫಿಲ್ಮ್​ ಅಲ್ಲಪ್ಪಾ… ಇದು ಮಾಮೂಲು ಎಂದ ಮಾಡೆಲ್​ ಗೆಹನಾ!

ಮುಂಬೈ: ‌ ನೀಲಿ ಸಿನಿಮಾಗಳನ್ನು ಮಾಡಿರುವ ಆರೋಪದ ಮೇಲೆ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ನಿನ್ನೆ ಬಂಧಿಸಲಾಗಿದೆ. ಅಶ್ಲೀಲ ಚಿತ್ರಗಳನ್ನು ಮಾಡಿ ಬೇರೆ ಬೇರೆ ಆ್ಯಪ್​ಗಳಲ್ಲಿ ಅವುಗಳನ್ನು ಅಪ್​ಲೊಡ್​ ಮಾಡುತ್ತಿದ್ದ ಆರೋಪ ಇವರ ಮೇಲಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್​ ಮುಂದೆ ಇವರನ್ನು ಹಾಜರುಪಡಿಸಲಾಗಿದೆ. ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಇವರನ್ನು ಒಪ್ಪಿಸಲಾಗಿದೆ. ಇದರ ನಡುವೆಯೇ ರಾಜ್ ಕುಂದ್ರಾ ಪರ ಪ್ರಸಿದ್ಧ ಮಾಡೆಲ್ ಗೆಹನಾ ಮಾತನಾಡಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೋ … Continue reading ರಾಜ್​ ಕುಂದ್ರಾ ತಯಾರಿಸಿದ್ದು ಬ್ಲೂ ಫಿಲ್ಮ್​ ಅಲ್ಲಪ್ಪಾ… ಇದು ಮಾಮೂಲು ಎಂದ ಮಾಡೆಲ್​ ಗೆಹನಾ!