ಮನೆಯಿಂದಲೇ ಸಂಪಾದಿಸಿ 80 ಸಾವಿರ ರೂ- ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಇಲ್ಲಿದೆ ವಿವರ

ನವದೆಹಲಿ: ಮನೆಯಲ್ಲಿಯೇ ಕುಳಿತು ಕೈತುಂಬಾ ಸಂಪಾದನೆ ಮಾಡಬೇಕು ಎಂದು ಕನಸು ಕಾಣುತ್ತಿರುವವರಿಗೆ ರೈಲ್ವೆ ಇಲಾಖೆ ಭಾರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಮನೆಯಲ್ಲಿಯೇ ಕುಳಿತು 80 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದಾದ ಸುದ್ದಿ ಇದು! ರೈಲ್ವೆ ಇಲಾಖೆಯ (ಐಆರ್​ಸಿಟಿಸಿ) ಆನ್​ಲೈನ್​ ಟಿಕೆಟ್​​ ಬುಕ್ಕಿಂಗ್​ ಏಜೆಂಟ್‌ ಆಗುವ ಮೂಲಕ ಈ ಸಂಪಾದನೆ ಮಾಡಬಹುದಾಗಿದೆ. ಸದ್ಯ 55 ಪ್ರತಿಶತ ಟಿಕೆಟ್​ಗಳನ್ನು ಆನ್​ಲೈನ್​ ಮೂಲಕವೇ ಕಾಯ್ದಿರಿಸಲಾಗುತ್ತದೆ. ಹೀಗಾಗಿ ಟಿಕೆಟ್​ ಬುಕಿಂಗ್​ ಏಜೆಂಟ್​ಗಳಾಗಿ ಕಾರ್ಯ ನಿರ್ವಹಿಸುವ ಮೂಲಕ 80 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದಾಗಿದೆ ಎಂದು ರೈಲ್ವೆ … Continue reading ಮನೆಯಿಂದಲೇ ಸಂಪಾದಿಸಿ 80 ಸಾವಿರ ರೂ- ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಇಲ್ಲಿದೆ ವಿವರ