ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್​ ಗಾಂಧಿ…

ನವದೆಹಲಿ: ಇಂದು ಕೇಂದ್ರದ ಬಜೆಟ್​ ನಡೆಯುತ್ತಿದ್ದ ಸಮಯ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡಿಸುತ್ತಿದ್ದ ವೇಳೆ ಸದನದಲ್ಲಿ ಎಲ್ಲರೂ ತದೇಕ ಚಿತ್ತದಿಂದ ಅದನ್ನು ಆಲಿಸುತ್ತಿದ್ದರು. ಆದರೆ ಸಂಸದ ರಾಹುಲ್​ ಗಾಂಧಿ ಮಾತ್ರ ನಿದ್ದೆಗೆ ಜಾರಿಬಿಟ್ಟರು. ಆಡಳಿತ ಪಕ್ಷದವರು ಬಜೆಟ್​ ಅನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಬಜೆಟ್​ ವಿರುದ್ಧವಾಗಿ ಮಾತುಕತೆ ನಡೆಸುತ್ತಿದ್ದರು. ಪ್ರತಿಬಾರಿಯೂ ಯಾವುದೇ ಪಕ್ಷ ಬಜೆಟ್​ ಮಂಡನೆ ಮಾಡಿದಾಗ ಅದರ ಪರ-ವಿರೋಧಗಳ ಚರ್ಚೆ ನಡೆದೇ ಇರುತ್ತದೆ. Before Valentine Day After valentine day … Continue reading ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್​ ಗಾಂಧಿ…