ಪುಸ್ತಕದ ಹಿಂಭಾಗ ತೋರಿಸಿ ಎಂದ್ರೆ ತಮ್ಮದೇ ಹಿಂಭಾಗ ತೋರಿಸಿದ್ರಾ ರಾಹುಲ್? ಟ್ರೋಲ್​ ಪುಟದಲ್ಲಿ ಸಂಸದ

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸದಾ ಟ್ರೋಲ್​ ಪುಟದಲ್ಲಿ ಟಾಪ್​-1ನಲ್ಲಿಯೇ ಇರುತ್ತಿದ್ದಾರೆ. ಇವರು ಹೋದಲ್ಲಿ, ಬಂದಲ್ಲಿ ಮಾಡುವ ಭಾಷಣಗಳ ತುಣುಕುಗಳು ಸದಾ ಹಾಸ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಇವರು ಟ್ರೋಲ್​ ಆಗುತ್ತಿರುವ ಭಾಷಣಗಳ ಪೈಕಿ ಹಲವಾರು ಭಾಷಣಗಳು ಅಥವಾ ದೃಶ್ಯಗಳು ನಿಜವಾಗಿಯೂ ರಾಹುಲ್​ ಗಾಂಧಿಯವರದ್ದೇ ಆಗಿದ್ದರೂ, ಕೆಲವೊಮ್ಮೆ ಯಾವುದೋ ಸನ್ನಿವೇಶಕ್ಕೆ ಇನ್ನೇನೋ ಕಲ್ಪನೆ ಮಾಡಿಕೊಂಡು ಟ್ರೋಲ್​ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೆ ರಾಹುಲ್​ ಗಾಂಧಿಯವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದರು. ಕೇಂದ್ರ ಸರ್ಕಾರ ಜಾರಿಗೆ … Continue reading ಪುಸ್ತಕದ ಹಿಂಭಾಗ ತೋರಿಸಿ ಎಂದ್ರೆ ತಮ್ಮದೇ ಹಿಂಭಾಗ ತೋರಿಸಿದ್ರಾ ರಾಹುಲ್? ಟ್ರೋಲ್​ ಪುಟದಲ್ಲಿ ಸಂಸದ