‘ಈ ಮೊಲವನ್ನು ನೀವೇನಾದ್ರೂ ನೋಡಿರುವಿರಾ? ಸುಳಿವು ನೀಡಿ… ಎರಡು ಲಕ್ಷ ಬಹುಮಾನ ಒಯ್ಯಿರಿ…’

ಬ್ರಿಟನ್​ : ಈ ಚಿತ್ರದಲ್ಲಿ ಕಾಣಿಸುತ್ತಿರುವುದು ಜಗತ್ತಿನ ಅತ್ಯಂತ ದೊಡ್ಡ ಮೊಲ. ಇದರ ಅಳತೆ ನಾಲ್ಕು ಅಡಿ ಮೂರು ಇಂಚು. ಇದೇ ಕಾರಣಕ್ಕೆ ಇದು ಗಿನ್ನೆಸ್​ ದಾಖಲೆಯ ಪುಟವನ್ನೂ ಸೇರಿದೆ. 2010ರಲ್ಲಿ ಇದು ವಿಶ್ವದ ಅತ್ಯಂತ ದೊಡ್ಡ ಮೊಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಹೆಸರು ಡೆರಿಯಸ್​. ಆದರೆ ದುರದೃಷ್ಟವಶಾತ್​ ಇದನ್ನೀತ ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ. ಬ್ರಿಟನ್​ದ ಶೈರ್​ ಎಂಬ ಪ್ರದೇಶದ ನಿವಾಸಿ ಆ್ಯನೇಟ್​ ಅಡ್ವರ್ಡ್​ ಎಂಬುವವರು ಇದರ ಮಾಲೀಕರು. ತಮ್ಮ ಮುದ್ದಿನ ದಾಖಲೆಯ ಮೊಲವನ್ನು … Continue reading ‘ಈ ಮೊಲವನ್ನು ನೀವೇನಾದ್ರೂ ನೋಡಿರುವಿರಾ? ಸುಳಿವು ನೀಡಿ… ಎರಡು ಲಕ್ಷ ಬಹುಮಾನ ಒಯ್ಯಿರಿ…’