’ಹಿಜಾಬ್, ಕೇಸರಿ ಶಾಲಾ ಕ್ಯಾಂಪಸ್‌ ಒಳಗೆ ಸಲ್ಲ: ಎಲ್ಲವೂ ಕಾಂಗ್ರೆಸ್‌ ಷಡ್ಯಂತ್ರ ಎನ್ನುವುದು ತಿಳಿದಿದೆ’

ಬೆಂಗಳೂರು: ಹಿಜಾಬ್ ವಿಚಾರವಾಗಿ ಸರ್ಕಾರ ಸ್ಪಷ್ಟವಾಗಿ ಹೇಳಿದ್ದು, ಸಮವಸ್ತ್ರ ಸಂಹಿತೆ ಪಾಲನೆ ಕುರಿತು ಆದೇಶ ಹೊರಡಿಸಿದೆ . ಹಿಜಾಬ್ ಹಾಗೂ ಕೇಸರಿ ಶಾಲು ಎರಡು ಕೂಡಾ ಕ್ಯಾಂಪಸ್ ಗೆ ಬರಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ಪತ್ರಕರ್ತರ ಜತೆಗೆ ಅವರು ಮಾತನಾಡಿದರು. ಹಿಜಾಬ್ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಬೇರೆ ಬೇರೆ ರಾಜ್ಯದ ಕೋರ್ಟ್ ನಿರ್ದೇಶನಗಳನ್ನು ಮುಂದಿಟ್ಟು ಅಡ್ವೊಕೇಟ್ ಜನರಲ್ ವಾದ ಮಾಡುತ್ತಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಹಿತಕರ ಘಟನೆಗಳನ್ನು … Continue reading ’ಹಿಜಾಬ್, ಕೇಸರಿ ಶಾಲಾ ಕ್ಯಾಂಪಸ್‌ ಒಳಗೆ ಸಲ್ಲ: ಎಲ್ಲವೂ ಕಾಂಗ್ರೆಸ್‌ ಷಡ್ಯಂತ್ರ ಎನ್ನುವುದು ತಿಳಿದಿದೆ’