ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!

ಸಿಡ್ನಿ​: ಜಗತ್ತು ಕಂಡ ಅಪರೂಪದ ರಾಣಿ ಎರಡನೇ ಎಲಿಜಬೆತ್‌. ತಮ್ಮ 96ನೇ ವಯಸ್ಸಿನಲ್ಲಿ ಇವರು ಈಚೆಗೆ ನಿಧನರಾಗುತ್ತಿದ್ದಂತೆಯೇ ಅವರ ಬದುಕಿನ ಕೆಲವು ಕುತೂಹಲ ಎನಿಸುವ ಘಟನೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಅಂಥವುಗಳಲ್ಲಿ ಒಂದು ಅವರು ಬರೆದಿರುವ ಅತ್ಯಂತ ರಹಸ್ಯ ಎನ್ನುವ ಪತ್ರ. 1986ರಲ್ಲಿ ರಾಣಿ ಎಲಿಜಬೆತ್​ ಬರೆದಿರುವ ಪತ್ರವೊಂದು ಇದೀಗ ದೊರೆತಿದೆ. ಆದರೆ ಕುತೂಹಲದ ಸಂಗತಿ ಏನೆಂದರೆ, ಅದನ್ನು ಇನ್ನು 63 ವರ್ಷಗಳವರೆಗೆ ಯಾರೂ ತೆರೆಯುವಂತಿಲ್ಲ! ಏಕೆಂದರೆ ಇದನ್ನು ತೆರೆಯಲು 2085ರವರೆಗೆ ಕಾಯಲೇಬೇಕಿದೆ! ಆಸ್ಟ್ರೇಲಿಯದ ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರಲ್ಲಿ … Continue reading ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!