ನೋವಿನ ನಡುವೆಯೂ ಭಾರತಕ್ಕೆ ಚಿನ್ನ ಕೊಟ್ಟ ಸಿಂಧುವಿಗಿಲ್ಲ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಆಡುವ ಭಾಗ್ಯ!

ಮುಂಬೈ: ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಿಂಗಲ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಅವರದ್ದು. ಆದರೆ ಈ ಚಿನ್ನದ ಪದಕಕ್ಕಾಗಿ ಅವರು ಪಟ್ಟ ನೋವು ಅಷ್ಟಿಷ್ಟಲ್ಲ. ಏಕೆಂದರೆ ಚಿನ್ನ ಗೆಲ್ಲುವ ಸಮಯದಲ್ಲಿ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಈ ನೋವಿನ ನಡುವೆಯೇ ಅವರು, ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿ ಪದಕ … Continue reading ನೋವಿನ ನಡುವೆಯೂ ಭಾರತಕ್ಕೆ ಚಿನ್ನ ಕೊಟ್ಟ ಸಿಂಧುವಿಗಿಲ್ಲ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಆಡುವ ಭಾಗ್ಯ!