VIDEO: ಕಾರು, ಬಸ್ಸು ಅಲ್ಲ… ರೈಲನ್ನೇ ತಳ್ಳಿದ ಜನರು- ವಿಡಿಯೋ ವೈರಲ್‌

ಹರ್ಡಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಹರ್ಡಾದ ರೈಲ್ವೆ ನಿಲ್ದಾಣದಲ್ಲಿ ಟವರ್ ವ್ಯಾಗನ್‌ನಲ್ಲಿ (ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳಿಗೆ ಶಕ್ತಿ ತುಂಬುವ ಕೇಬಲ್‌ಗಳನ್ನು ಪರೀಕ್ಷಿಸಲು ಬಳಸುವ ಸ್ವಯಂ-ಚಾಲಿತ ಘಟಕ) ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಜನರು ರೈಲನ್ನು ತಳ್ಳಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ಟ್ರ್ಯಾಕ್‌ ಬಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದ್ದರಿಂದ ಟವರ್‌ ವ್ಯಾಗನ್‌ ನಿಂತಿತ್ತು. ಅದರಲ್ಲಿ ತಾಂತ್ರಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದು ಚಲಿಸಲು ಸಾಧ್ಯವಾಗಲಿಲ್ಲ. ಈ ರೈಲಿನ ಬೆನ್ನಲ್ಲೇ ಇದೇ ಟ್ರ್ಯಾಕ್‌ ಮೇಲೆ ಇಟಾರಸಿಯಿಂದ ಪವನ್‌ ಎಕ್ಸ್‌ಪ್ರೆಸ್‌ … Continue reading VIDEO: ಕಾರು, ಬಸ್ಸು ಅಲ್ಲ… ರೈಲನ್ನೇ ತಳ್ಳಿದ ಜನರು- ವಿಡಿಯೋ ವೈರಲ್‌