VIDEO: ಭರ್ಜರಿ ಡ್ರೆಸ್‌ನಲ್ಲಿ ಮಂಟಪದಲ್ಲಿಯೇ ಮದುಮಗಳ ಪುಶ್‌ ಅಪ್‌- ಮದುಮಗನೂ ಸಾಥ್‌

ಮದುವೆ ಮನೆಯಲ್ಲಿನ ಕೆಲವೊಂದು ಕುತೂಹಲ ಘಟನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತವೆ. ಅದರಲ್ಲಿಯೂ ಈಗ ಕರೊನಾದಿಂದಾಗಿ ಮದುವೆ ಸಮಾರಂಭಗಳಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಬರುವ ಸ್ವಲ್ಪ ಅತಿಥಿಗಳ ಮುಂದೆಯೇ ವಿಶಿಷ್ಟ ರೀತಿಯಲ್ಲಿ ಜೋಡಿಗಳು ಕಾಣಿಸಿಕೊಂಡು ಲಕ್ಷಾಂತರ ಮಂದಿ ಜಾಲತಾಣಿಗರ ಗಮನ ಸೆಳೆಯುವಲ್ಲಿ ಹಲವಾರು ಜೋಡಿಗಳು ಯಶಸ್ವಿಯಾಗುತ್ತಿವೆ. ಅಂಥದ್ದೇ ಒಂದು ಜೋಡಿ ಇದೀಗ ಮದುವೆ ಮಂಟಪದಲ್ಲಿ ಪುಶ್‌ ಅಪ್‌ ಮಾಡುವ ಮೂಲಕ ಹೀರೋಗಳಾಗಿದ್ದಾರೆ. ವಧು-ವರ ಇಬ್ಬರೂ ಪುಶ್ ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ … Continue reading VIDEO: ಭರ್ಜರಿ ಡ್ರೆಸ್‌ನಲ್ಲಿ ಮಂಟಪದಲ್ಲಿಯೇ ಮದುಮಗಳ ಪುಶ್‌ ಅಪ್‌- ಮದುಮಗನೂ ಸಾಥ್‌