ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!

ಅಮೃತಸರ: ಪಾಕಿಸ್ತಾನದ ಯುವಕನೊಬ್ಬ ಆನ್‌ಲೈನ್‌ನಲ್ಲಿ ರಾಜಸ್ಥಾನ ಮೂಲಕ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿಕೊಂಡಿರುವ ಘಟನೆ ನಡೆದಿದೆ. ಆನ್‌ಲೈನ್‌ನಲ್ಲಿ ಲುಡೋ ಆಡುವಾಗ ವಿವಾಹಿತೆಯಾಗಿ ಒಂದು ಮಗುವಿನ ತಾಯಿಯಾಗಿರುವ ಮಹಿಳೆಯೊಬ್ಬಳನ್ನು ಪ್ರೇಮದ ಜಾಲಕ್ಕೆ ಬೀಳಿಸಿರುವ ಘಟನೆ ಇದಾಗಿದೆ! ನಂತರ ತನ್ನ ಪ್ರಿಯಕರನಿಗಾಗಿ ಭಾರತದ ಗಡಿದಾಟುವಾಗಿ ಈ ‘ಅಮ್ಮ’ ಸಿಕ್ಕಿಬಿದ್ದಿದ್ದಾಳೆ. ಆಗಿದ್ದೇನೆಂದರೆ 25 ವರ್ಷದ ಈ ವಿವಾಹಿತೆಗೆ ಲುಡೋ ಆಡುವಾಗ ಪಾಕಿಸ್ತಾನದ ಯುವಕ ಎಂದುಕೊಂಡಿರುವ ವ್ಯಕ್ತಿಯ ಪರಿಚಯವಾಗಿದೆ. ಈ ಪರಿಚಯ ಸ್ನೇಹ, ಕೊನೆಗೆ ಪ್ರೇಮಕ್ಕೆ ತಿರುಗಿದೆ. ಫೇಸ್‌ಬುಕ್ ಮತ್ತು ವಾಟ್ಸ್​ … Continue reading ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!