ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್‌

ಕೈರೋ: ಮಕ್ಕಳು ತಪ್ಪ ಮಾಡಿದರೆ ಪಾಲಕರು ಅವರಿಗೆ ತಿದ್ದಿ ಬುದ್ಧಿ ಹೇಳುವುದು, ಏಟು ಹೊಡೆಯುವುದು ಎಲ್ಲವೂ ಸಾಮಾನ್ಯವೇ. ಅದೇ ರೀತಿ ಕೆಲವೊಮ್ಮೆ ಚಿಕ್ಕ ಪುಟ್ಟ ಶಿಕ್ಷೆಯನ್ನೂ ಕೊಡುವುದುಂಟು. ಆದರೆ ಸ್ವಂತ ಅಪ್ಪನೇ ಘನಘೋರವಾಗಿರುವ ಶಿಕ್ಷೆ ನೀಡಿದ್ದು, ಇದೀಗ ಇದೀ ವಿಶ್ವಾದ್ಯಂತ ಸುದ್ದಿ ಮಾಡಿದೆ. ಇಂಥದ್ದೊಂದು ಭಯಾನಕ ಶಿಕ್ಷೆ ನೀಡಿರುವ ಘಟನೆ ನಡೆದಿರುವುದು ಈಜಿಪ್ಟ್‌ನ ಕಲುಬಿಯಾದಲ್ಲಿ. ಆದರೆ ಆ ಮಗನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಎಂಥ ಕಲ್ಲೆದೆಯವರನ್ನೂ ತಲ್ಲಣಗೊಳಿಸುವಂತಿದೆ. ಏಳು ವರ್ಷದ ಮಗನಿಗೆ 7 … Continue reading ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್‌