ಯಾರ ಮೇಲಾದರೂ ಕೋಪಬಂದು ಬಾರಿಸಬೇಕು ಎನ್ನಿಸಿದರೆ, ರಸ್ತೆಗೆ ಓಡಿಹೋಗ್ತಾರೆ ಇಲ್ಲಿಯ ಮಂದಿ!

ನ್ಯೂಯಾರ್ಕ್‌: ಕೆಲವೊಮ್ಮೆ ಯಾರದ್ದಾದರೂ ಮೇಲೆ ವಿಪರೀತ ಸಿಟ್ಟುಬಂದಿರುತ್ತದೆ. ಆದರೆ ಅದನ್ನು ಅವರ ಎದುರು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಅದು ಕುಟುಂಬಸ್ಥರ ಮೇಲೆ ಇರಬಹುದು, ಇಲ್ಲವೇ ಸಹೋದ್ಯೋಗಿಗಳು, ನೆರೆಹೊರೆಯವರು, ಸ್ನೇಹಿತರು ಯಾರೇ ಇರಬಹುದು. ಎಷ್ಟೋ ಸಂದರ್ಭಗಳಲ್ಲಿ ಅವರನ್ನು ಚೆನ್ನಾಗಿ ಬಾರಿಸಿಬಿಡುವಷ್ಟು ಸಿಟ್ಟುಬಂದರೂ ಹಾಗೆ ಮಾಡಲು ಆಗುವುದಿಲ್ಲ. ಒಳಗೊಳಗೇ ಕೊತಕೊತ ಎಂದು ಕುದಿಯುತ್ತಿರುವ ಬೆಂಕಿಯ ಜ್ವಾಲೆಯನ್ನು ಇನ್ನಾರೋ ಬಡಪಾಯಿಗಳ ಮೇಲೆ ತೀರಿಸಿಕೊಳ್ಳುವುದು ದಿನನಿತ್ಯವೂ ಕಾಣುತ್ತಿರುತ್ತೇವೆ. ಕಚೇರಿಗಳಲ್ಲಿ ಮೇಲಧಿಕಾರಿಗಳ ಜತೆ ತೀರಿಸಿಕೊಳ್ಳಲಾಗದ ಸಿಟ್ಟನ್ನು ಮನೆಯಲ್ಲಿ ಪತ್ನಿ- ಪತಿ ಇಲ್ಲವೇ ಮಕ್ಕಳ ಮೇಲೆ ಬೇರೆ … Continue reading ಯಾರ ಮೇಲಾದರೂ ಕೋಪಬಂದು ಬಾರಿಸಬೇಕು ಎನ್ನಿಸಿದರೆ, ರಸ್ತೆಗೆ ಓಡಿಹೋಗ್ತಾರೆ ಇಲ್ಲಿಯ ಮಂದಿ!