ಗಾನ ಗಂಧರ್ವನಿಗೆ ಹೀಗೊಂದು ನಮನ: 339 ಕೆ.ಜಿ ತೂಕದ ಚಾಕೊಲೇಟ್ ಪ್ರತಿಮೆ

ಪುದುಚೇರಿ: ಸಂಗೀತ ಲೋಕ ಕಂಡ ಅಪರೂಪದ ಗಾಯಕ, ಗಾನ ಗಂಧರ್ವ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿ ನಾಳೆಗೆ (ಡಿ.25) ಮೂರು ತಿಂಗಳು ಕಳೆದಿದೆ. ಕರೊನಾ ವೈರಸ್​ನಿಂದ ಚೇತರಿಸಿಕೊಂಡರೂ ನಂತರ ಕಳೆದ ಸೆಪ್ಟೆಂಬರ್​ 25ರಂದು ಕೊನೆಯುಸಿರೆಳೆದಿದ್ದಾರೆ. ಇವರಿಗಾಗಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಬಯಸಿದ್ದ ಪುದುಚೇರಿಯಲ್ಲಿ ಅಪೋಪುಲರ್ ಬೇಕರಿಯು ಎಸ್​ಪಿಬಿ ಅವರ ಚಾಕೊಲೇಟ್ ಪ್ರತಿಮೆ ಮಾಡಿದೆ. ಅತ್ಯಂತ ಸುಂದರವಾದ ಪ್ರತಿಮೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 339 ಕಿಲೋ ತೂಗುವ ಈ ಪ್ರತಿಮೆಯು ಸಂಪೂರ್ಣ ಚಾಕಒಲೇಟ್​ಮಯವಾಗಿದ್ದು, 5.8 ಅಡಿ ಎತ್ತರವಿದೆ. … Continue reading ಗಾನ ಗಂಧರ್ವನಿಗೆ ಹೀಗೊಂದು ನಮನ: 339 ಕೆ.ಜಿ ತೂಕದ ಚಾಕೊಲೇಟ್ ಪ್ರತಿಮೆ