ಬ್ಯಾನ್​ ಆದ್ರೂ ಸಿಗ್ತಿದ್ದ ಪಬ್​ಜಿಗೆ ಫುಲ್​ಸ್ಟಾಪ್​: ಇಂದಿನಿಂದ ಭಾರತದಲ್ಲಿ ನೋ ಎಂಟ್ರಿ!

ನವದೆಹಲಿ: ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಇದಾಗಲೇ ಭಾರತ 118 ಆ್ಯಪ್​ಗಳನ್ನು ಬ್ಯಾನ್​ ಮಾಡಿದೆ. ಅದರಲ್ಲಿ ಒಂದಾಗಿರುವ ಪಬ್​ಜಿ ಇಂದಿನಿಂದ ಅಂದರೆ ಅಕ್ಟೋಬರ್​ 30ರಿಂದ ಸಂಪೂರ್ಣ ಕಾರ್ಯ ನಿರ್ವಹಣೆ ಬಂದ್​ ಮಾಡಿದೆ. ಇದಾಗಲೇ 118 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆಯಲಾಗಿದೆ. ಆದರೆ ಈ ಆ್ಯಪ್​ಗಳ ಪೈಕಿ ಪಬ್​ಜಿ ಸೇರಿದಂತೆ ಕೆಲವೊಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇತ್ತು. ಆದರೆ, ಇಂದಿನಿಂದ ಆ್ಯಪ್​ ಕಾರ್ಯ ಸ್ಥಗಿತಗೊಳಿಸಲಾಗಿದೆ. ಪಬ್​ಜಿ ಆಡಳಿತ ಮಂಡಳಿ ತನ್ನ ಫೇದಗಗಬುಕ್ ಪೇಜ್​ನಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, … Continue reading ಬ್ಯಾನ್​ ಆದ್ರೂ ಸಿಗ್ತಿದ್ದ ಪಬ್​ಜಿಗೆ ಫುಲ್​ಸ್ಟಾಪ್​: ಇಂದಿನಿಂದ ಭಾರತದಲ್ಲಿ ನೋ ಎಂಟ್ರಿ!