ಹೊತ್ತಿ ಉರೀತಿದೆ ಶ್ರೀಲಂಕಾ, ತುತ್ತು ಅನ್ನಕ್ಕೂ ಪರದಾಟ: ಸುಟ್ಟು ಕರಕಲಾಯ್ತು ಪ್ರಧಾನಿ ಮನೆ!

ಕೊಲಂಬೊ: ಜನರಿಗೆ ಉಚಿತ ಕೊಡುಗೆ ಸೇರಿದಂತೆ ಸಮರ್ಥವಾಗಿ ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸಲಾಗದೇ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಶ್ರೀಲಂಕಾದಲ್ಲಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಪರಿಸ್ಥಿತಿ ಸುಧಾರಿಸಿಲ್ಲ. ಆರ್ಥಿಕ ಬಿಕ್ಕಟ್ಟಿನ ಜತೆಗೆ ರಾಜಕೀಯ ಬಿಕ್ಕಟ್ಟೂ ತಲೆದೋರಿರುವ ಕಾರಣ, ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದು ಹಿಂಸಾಚಾರ ಸ್ವರೂಪ ಪಡೆದಿದೆ. ಪ್ರತಿಭಟನಾಕಾರರು ಕಂಡ ಕಂಡ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ಖುದ್ದು ಪ್ರಧಾನಿ ನಿವಾಸವನ್ನೇ ಸುಟ್ಟು ಕರಕಲು ಮಾಡಿದ್ದಾರೆ! ಪ್ರಧಾನಿಯಾಗಿದ್ದ … Continue reading ಹೊತ್ತಿ ಉರೀತಿದೆ ಶ್ರೀಲಂಕಾ, ತುತ್ತು ಅನ್ನಕ್ಕೂ ಪರದಾಟ: ಸುಟ್ಟು ಕರಕಲಾಯ್ತು ಪ್ರಧಾನಿ ಮನೆ!