ಪ್ರಪೋಸ್‌ ಮಾಡುವಾಗ ಲಂಡನ್‌ ನದಿಗೆ ಬಿದ್ದ ವಜ್ರದುಂಗರ- ಭಾರತದ ಈ ಜೋಡಿಗೆ ವಾಪಸ್‌ ಸಿಕ್ಕಿದ್ದೇ ರೋಚಕ

ಬರ್ಮಿಂಗ್‌ಹ್ಯಾಮ್‌ (ಲಂಡನ್‌): ಪ್ರಪೋಸ್‌ ಮಾಡುವ ವೇಳೆ ಇಂಗ್ಲೆಂಡ್‌ನ ನದಿಯೊಂದಕ್ಕೆ ಬಿದ್ದ ಭಾರತ ಮೂಲದ ಜೋಡಿಯ ವಜ್ರದುಂಗರವೊಂದು ವಾಪಸ್‌ ಸಿಕ್ಕಿರುವ ರೋಚಕ ಘಟನೆ ಇದು. ವಿಕ್ಕಿ ಪಟೇಲ್‌ ಮತ್ತು ರೆಬಕಾ ಚೋಕ್ರಿಯಾ ಜೋಡಿಯ ಕಥೆ ಇದು. ವಿಕ್ಕಿ ರೆಬಕಾ ಅವರನ್ನು ವಜ್ರದುಂಗರ ಕೊಟ್ಟು ಪ್ರಪೋಸ್‌ ಮಾಡಲು ಆಯ್ದುಕೊಂಡದ್ದು ಇಂಗ್ಲೆಂಡ್‌ನ ಅತಿ ದೊಡ್ಡ ನದಿಯಾದ ಬರ್ಮಿಂಗ್​ಹ್ಯಾಮ್ ವಿಂಡರ್​ಮಿಯರ್ ನದಿಯ ಬಳಿ. ಇದಕ್ಕಾಗಿ ವಿಕ್ಕಿ ರೆಬೆಕ್ಕಾ ಅವರನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾರೆ. ಪ್ರಪೋಸ್‌ ಮಾಡಲು ಉಂಗುರವನ್ನು ಕೊಟ್ಟು ಫೋಟೋ ತೆಗೆದುಕೊಳ್ಳುವಾಗ ಉಂಗುರ … Continue reading ಪ್ರಪೋಸ್‌ ಮಾಡುವಾಗ ಲಂಡನ್‌ ನದಿಗೆ ಬಿದ್ದ ವಜ್ರದುಂಗರ- ಭಾರತದ ಈ ಜೋಡಿಗೆ ವಾಪಸ್‌ ಸಿಕ್ಕಿದ್ದೇ ರೋಚಕ