VIDEO: ಆಸ್ತಿ ಪಡೆದು ಹೆತ್ತವರನ್ನು ಬೀದಿಗೆ ತಳ್ಳಿದ ಪುತ್ರರು! ರಕ್ಷಣೆ ಕೊಟ್ಟ ಪುತ್ರಿಯರಿಗೂ ಚಿತ್ರಹಿಂಸೆ ನೀಡಿದ ‘ವಂಶೋದ್ಧಾರಕರು’

ವಿಜಯನಗರ: ವಂಶೋದ್ಧಾರ ಮಾಡಲು ಗಂಡುಮಕ್ಕಳೇ ಬೇಕೆಂದು ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಹೊಸಕಿ ಹಾಕುತ್ತಿರುವವರು ಅದೆಷ್ಟೋ ಮಂದಿ. ಗಂಡು ಮಗು ಹುಟ್ಟಲಿಲ್ಲ ಎಂದು ಮರುಮದುವೆಯಾಗುವುದು, ಸೊಸೆಗೆ ಚಿತ್ರಹಿಂಸೆ ನೀಡುವುದು, ಆಕೆಯ ಕೊಲೆ ಮಾಡುವುದು… ಇಂಥ ಅನಾಚಾರಗಳು ಇಂದಿಗೂ ನಡೆಯುತ್ತಲೇ ಇವೆ. ಇಂಥ ಮನಸ್ಥಿತಿಯುಳ್ಳವರಿಗೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಈ ಘಟನೆ ಕಣ್ತೆರೆಸಬೇಕಿದೆ. ನಾಲ್ಕು ಪುತ್ರರು ಮತ್ತು ನಾಲ್ಕು ಪುತ್ರಿಯರನ್ನು ಹೆತ್ತಿರುವ ಬಣಕಾರ ಕೊಟ್ರಪ್ಪ, ಹಾಗೂ ಅನ್ನಪೂರ್ಣಮ್ಮ ಎಂದ ವೃದ್ಧ ದ‌ಂಪತಿಯ ಗೋಳಿನ ಕಥೆಯಿದು. … Continue reading VIDEO: ಆಸ್ತಿ ಪಡೆದು ಹೆತ್ತವರನ್ನು ಬೀದಿಗೆ ತಳ್ಳಿದ ಪುತ್ರರು! ರಕ್ಷಣೆ ಕೊಟ್ಟ ಪುತ್ರಿಯರಿಗೂ ಚಿತ್ರಹಿಂಸೆ ನೀಡಿದ ‘ವಂಶೋದ್ಧಾರಕರು’