‘ನನ್ನ ಆಸ್ತಿ ಇದು… ಯಾರಿಗಾದ್ರೂ ಕೊಡ್ತೇನೆ’ ಎಂದು ಗಂಡ ಹೇಳಿದ್ರೆ ಪತ್ನಿ ಏನೂ ಮಾಡಲು ಆಗುವುದಿಲ್ಲ… ನಿಮಗಿರೋದು ಒಂದೇ ದಾರಿ…

ಪ್ರಶ್ನೆ: ನಾನೊಬ್ಬಳು ಗೃಹಿಣಿ. ನಮ್ಮ ಯಜಮಾನರ ಹೆಸರಿನಲ್ಲಿ ಎರಡು ಸೈಟು ಇದೆ. ಬ್ಯಾಂಕಿನಲ್ಲಿ ತುಂಬ ಹಣವಿದೆ. ನಿವೃತ್ತಿ ಆದಾಗ ತುಂಬ ಹಣ ಬಂದಿದೆ. ಕೆಲವು ವಿಷಯದಲ್ಲಿ ನನ್ನ ಮತ್ತ ಗಂಡನ ನಡುವೆ ಮನಸ್ತಾಪವಾಗಿದೆ. ಮೊದಲಿಗೆ 10 ಲಕ್ಷ ಹಣಕ್ಕೆ ನಾಮಿನಿಯಾಗಿ ನನ್ನನ್ನು ಮಾಡಿದ್ದರು. ಈಗ ಅದನ್ನು ರದ್ದು ಮಾಡಿ ಅವರ ತಮ್ಮನ ಹೆಸರನ್ನು ಮಾಡಿದ್ದಾರೆ. ನನ್ನ ಸ್ವಯಾರ್ಜಿತ, ನಾನು ಯಾರಿಗಾದರೂ ಕೊಡುತ್ತೇನೆ. ನಿಮಗೆ ಯಾರಿಗೂ ನಯಾ ಪೈಸೆಯೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ. ನನ್ನ ಪ್ರಶ್ನೆ … Continue reading ‘ನನ್ನ ಆಸ್ತಿ ಇದು… ಯಾರಿಗಾದ್ರೂ ಕೊಡ್ತೇನೆ’ ಎಂದು ಗಂಡ ಹೇಳಿದ್ರೆ ಪತ್ನಿ ಏನೂ ಮಾಡಲು ಆಗುವುದಿಲ್ಲ… ನಿಮಗಿರೋದು ಒಂದೇ ದಾರಿ…