ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ- ನಿಮಗೂ ಪಾಲಿದೆ

ನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ತೀರಿಕೊಂಡು ಹತ್ತು ವರ್ಷ ಆಯಿತು. ನಮ್ಮ ತಾಯಿ ಮತ್ತೊಂದು ಮದುವೆ ಆದರು. ಅವರಿಗೆ ಈಗ ಒಂದು ಗಂಡು ಮಗುವೂ ಇದೆ. ನಮ್ಮ ತಂದೆ ಆಸ್ತಿಗಳನ್ನು ಬಿಟ್ಟು ತೀರಿಕೊಂಡಿದ್ದರು. ನಮ್ಮ ತಾಯಿ ಎಲ್ಲ ಆಸ್ತಿಗಳ ಖಾತೆಯನ್ನೂ ತನ್ನ ಹೆಸರಿಗೇ ಮಾಡಿಸಿಕೊಂಡಿದ್ದಾರೆ. ಈಗ ನನಗೆ ನಮ್ಮ ತಂದೆಯ ಆಸ್ತಿಗಳನ್ನುಬಿಟ್ಟು ಕೊಡು ಎಂದರೆ ಅರ್ಧ ಭಾಗ ನಿನಗೆ ಅರ್ಧ ಭಾಗ ನಮ್ಮ ತಾಯಿಯ ಮಗನಿಗೆ ಕೊಡುತ್ತೇನೆ ಎನ್ನುತ್ತಿದ್ದಾರೆ. ನಮ್ಮ ತಂದೆಯ … Continue reading ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ- ನಿಮಗೂ ಪಾಲಿದೆ