ಅಜ್ಜನಿಂದ ಅಮ್ಮನಿಗೆ ಬಂದಿರುವ ಆಸ್ತಿಯಲ್ಲಿ ನಾವು ಪಾಲು ಕೇಳಬಹುದೆ? ಕೇಸ್‌ ಹಾಕಬೇಕಾ?

ನಮ್ಮ ತಾತ, ಅಜ್ಜಿಗೆ 5 ಜನ ಹೆಣ್ಣುಮಕ್ಕಳು ಹಾಗೂ ನಮ್ಮ ತಾತನಿಗೆ ಆಸ್ತಿಯು ಪಿತ್ರಾರ್ಜಿತವಾಗಿ ಬಂದಂತಹದ್ದು. 5 ಜನ ಹೆಣ್ಣುಮಕ್ಕಳಲ್ಲಿ 4ನೇ ಮಗಳು ನಮ್ಮ ತಾಯಿ. ಅವರು ತೀರಿ ಹೋಗಿದ್ದಾರೆ. ನಾನು ಮತ್ತು ನಮ್ಮ ತಂಗಿ ಇಬ್ಬರು ಇದ್ದೇವೆ. ನಮ್ಮ ತಾತನ ಆಸ್ತಿಯಲ್ಲಿ ಪಾಲು ಕೇಳಬಹುದೇ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ನ್ಯಾಯ ಸಿಗುತ್ತದೆಯೇ ದಯವಿಟ್ಟು ತಿಳಿಸಿ. ಉತ್ತರ: ನಿಮ್ಮ ತಾತನ ಆಸ್ತಿಯಲ್ಲಿ ಅವರ ಎಲ್ಲ ಮಕ್ಕಳಿಗೂ ಸಮಭಾಗ ಇರುತ್ತದೆ. ನಿಮ್ಮ ಮೃತ ತಾಯಿಯ ಭಾಗ , ನಿಮ್ಮ … Continue reading ಅಜ್ಜನಿಂದ ಅಮ್ಮನಿಗೆ ಬಂದಿರುವ ಆಸ್ತಿಯಲ್ಲಿ ನಾವು ಪಾಲು ಕೇಳಬಹುದೆ? ಕೇಸ್‌ ಹಾಕಬೇಕಾ?