ಅಪ್ಪನ ಅಣ್ಣನಿಗೆ ವಾರಸುದಾರರಿಲ್ಲದಿದ್ದರೆ ಆಸ್ತಿ ತಮ್ಮನ ಮಕ್ಕಳಿಗೆ ಬರುತ್ತಾ? ಕಾನೂನು ಏನು ಹೇಳಿದೆ ನೋಡಿ…

ಪ್ರಶ್ನೆ: ನನ್ನ ತಂದೆಯ ಸ್ವಂತ ಅಣ್ಣನಿಗೆ ಮಕ್ಕಳಿಲ್ಲ. ನಮಗೆ ತಾಯಿ ಇಲ್ಲ. ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನೇ ಸಾಕಿದ್ದಾರೆ. ನಮ್ಮಿಬ್ಬರಿಗೂ ನಾಲ್ಕೂವರೆ ಎಕರೆ ಜಮೀನು ಸಹ ಖರೀದಿಸಿ ನೋಂದಾಯಿಸಿ ಕೊಟ್ಟಿದ್ದಾರೆ. ದೊಡ್ಡಪ್ಪ ಮತ್ತು ದೊಡ್ಡಮ್ಮ ತೀರಿಕೊಂಡು ನಲವತ್ತು ವರ್ಷಗಳಾಗಿವೆ. ಅವರ ಆಸ್ತಿಯನ್ನು ನಾವೇ ಅನುಭವಿಸುತ್ತ ಬಂದಿದ್ದೇವೆ. ಈಗ ಅವರ ಎಲ್ಲ ಆಸ್ತಿಗಳಿಗೂ ನಾವೇ ಮಾಲೀಕತ್ವ ಪಡೆಯಲು ನಾವು ಏನು ಮಾಡಬೇಕು? ಉತ್ತರ: ನೀವು ನಿಮ್ಮ ದೊಡ್ಡಪ್ಪನಿಗೆ ಸೇರಿದ ಎಲ್ಲ ಆಸ್ತಿಗಳ ಖಾತೆ … Continue reading ಅಪ್ಪನ ಅಣ್ಣನಿಗೆ ವಾರಸುದಾರರಿಲ್ಲದಿದ್ದರೆ ಆಸ್ತಿ ತಮ್ಮನ ಮಕ್ಕಳಿಗೆ ಬರುತ್ತಾ? ಕಾನೂನು ಏನು ಹೇಳಿದೆ ನೋಡಿ…