ನಾನ್ಯಾರು? ನನ್ನನ್ನು ನಿಕ್‌ ಜೋನಸ್‌ ಪತ್ನಿ ಎನ್ನಲು ಎಷ್ಟು ಧೈರ್ಯ? ಪತ್ರಕರ್ತರ ಮೇಲೆ ಹರಿಹಾಯ್ದ ಪ್ರಿಯಾಂಕಾ!

ಮುಂಬೈ: ನಾನ್ಯಾರು? ನನಗೆ ಐಡೆಂಟಿಟಿ ಅನ್ನುವುದು ಇಲ್ಲವಾ? ನಿಕ್‌ ಜೋನಸ್‌ ಪತ್ನಿ ಎಂದು ಸಂಬೋಧಿಸಲು ನೀವ್ಯಾರು? ನನಗಷ್ಟೇ ಅಲ್ಲ… ಇಂದಿಗೂ ಮಹಿಳೆಯರಿಗೆ ಏಕೆ ಹೀಗೆ ಆಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ನಟಿ ಪ್ರಿಯಾಂಕಾ ಛೋಪ್ರಾ ಕಿಡಿ ಕಾರಿದ್ದಾರೆ. ಅಷ್ಟಕ್ಕೂ ಅವರು ಗರಂ ಆಗುವುದಕ್ಕೆ ಕಾರಣ, ತಾವು ಅಷ್ಟು ಪ್ರಸಿದ್ಧಿ ಹೊಂದಿದ್ದರೂ ಗಂಡನ ಹೆಸರು ಹೇಳಿ, ಅವರ ಪತ್ನಿ ಇವರು ಎಂದು ಹೇಳಿರುವುದು. ಈ ಕುರಿತು ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಟಿ, ನಾನು, ಸಾರ್ವಕಾಲಿಕ ಐಕಾನಿಕ್. ಪ್ರಿಯಾಂಕಾ ಛೋಪ್ರಾ … Continue reading ನಾನ್ಯಾರು? ನನ್ನನ್ನು ನಿಕ್‌ ಜೋನಸ್‌ ಪತ್ನಿ ಎನ್ನಲು ಎಷ್ಟು ಧೈರ್ಯ? ಪತ್ರಕರ್ತರ ಮೇಲೆ ಹರಿಹಾಯ್ದ ಪ್ರಿಯಾಂಕಾ!