ಪೋಸ್ಟ್‌ಮಾರ್ಟಮ್‌ಗೆ ಕೈದಿಯ ದೇಹ ಸೀಳಲು ಸಿದ್ಧತೆ ಮಾಡುತ್ತಿದ್ದಂತೆಯೇ ವೈದ್ಯರಿಗೆ ಕೇಳಿಬಂತು ಗೊರಕೆ ಶಬ್ದ!

ಮ್ಯಾಡ್ರಿಡ್‌ (ಸ್ಪೇನ್‌): ಸತ್ತುಹೋದ ಎಂದು ವೈದ್ಯರು ಹೇಳಿದರೂ ಎಷ್ಟೋ ವ್ಯಕ್ತಿಗಳು ಬದುಕಿರುವ ಕುರಿತಾಗಿ ಇತ್ತೀಚಿಗೆ ಅನೇಕ ಘಟನೆಗಳು ನಡೆಯುತ್ತಿವೆ. ಚಿತಾಗಾರಕ್ಕೆ ಒಯ್ಯುವ ವೇಳೆ ಉಸಿರಾಡುವುದು, ಇಲ್ಲವೇ ಕೈ ಕಾಲುಗಳನ್ನು ಅಲ್ಲಾಡಿಸುವುದು… ಹೀಗೆ ಜೀವಂತ ಬಂದಿರುವ ಘಟನೆಗಳು ನಡೆಯುತ್ತಲೇ ಇವೆ. ಅಂಥದ್ದೇ ಒಂದು ಘಟನೆ ಇದೀಗ ಸ್ಪೇನ್‌ನಿಂದ ವರದಿಯಾಗಿದೆ. ಸ್ಪೇನ್‌ನ ವಿಲ್ಲಾಬೋನಾದಲ್ಲಿರುವ ಆಸ್ಟುರಿಯಸ್ ಸೆಂಟ್ರಲ್ ಪೆನಿಟೆನ್ಷಿಯರಿಯಲ್ಲಿ ಗೋಂಜಲೊ ಮಾಟೊಯಾ ಜಿಮೆನೆಜ್ ಎಂಬ ಕೈದಿ ಬಿದ್ದುಕೊಂಡಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾಗ, ಮೂವರು ತಜ್ಞ ವೈದ್ಯರು ಈತ ಸತ್ತುಹೋಗಿರುವುದಾಗಿ ಘೋಷಿಸಿದ್ದರು. ಜೈಲಿನ … Continue reading ಪೋಸ್ಟ್‌ಮಾರ್ಟಮ್‌ಗೆ ಕೈದಿಯ ದೇಹ ಸೀಳಲು ಸಿದ್ಧತೆ ಮಾಡುತ್ತಿದ್ದಂತೆಯೇ ವೈದ್ಯರಿಗೆ ಕೇಳಿಬಂತು ಗೊರಕೆ ಶಬ್ದ!