ಗಂಡಿನ ಮನೆಯವರು ಕೇಳದಿದ್ದರೂ ಮಗಳಿಗೆ ಕೊಡುವ ಚಿನ್ನ, ಒಡವೆ ವರದಕ್ಷಿಣೆ ವ್ಯಾಪ್ತಿಗೆ ಬರಲ್ಲ ಎಂದ ಹೈಕೋರ್ಟ್‌

ತಿರುವನಂತಪುರ: ತಮ್ಮ ಮಗಳು ಸುಖವಾಗಿ ಇರಲಿ ಎಂದು ಪಾಲಕರು ಒಂದಿಷ್ಟು ಉಡುಗೊರೆಯನ್ನು ಆಕೆಗೆ ನೀಡಿದ್ದ ಪಕ್ಷದಲ್ಲಿ ಅದು ವರದಕ್ಷಿಣೆ ಎಂದು ಪರಿಗಣಿಸುವುದು ಸರಿಯಲ್ಲ, ಒಂದು ವೇಳೆ ಗಂಡಿನ ಮನೆಯವರು ಯಾವುದೇ ಬೇಡಿಕೆ ಇಟ್ಟಿರದಿದ್ದರೂ ಈ ರೀತಿಯಾಗಿ ಮಗಳಿಗೆ ನೀಡುವ ಉಡುಗೊರೆ ವರದಕ್ಷಿಣೆಯಾಗುವುದಿಲ್ಲ. ಇದು ವರದಕ್ಷಿಣೆ ನಿಷೇಧ ಕಾಯ್ದೆ 1961 ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ತಮ್ಮ ಪತ್ನಿ ತಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್‌ ಹಾಕಿದ್ದು, ಅದನ್ನು ರದ್ದು ಮಾಡುವಂತೆ ಕೋರಿ ಪತಿ … Continue reading ಗಂಡಿನ ಮನೆಯವರು ಕೇಳದಿದ್ದರೂ ಮಗಳಿಗೆ ಕೊಡುವ ಚಿನ್ನ, ಒಡವೆ ವರದಕ್ಷಿಣೆ ವ್ಯಾಪ್ತಿಗೆ ಬರಲ್ಲ ಎಂದ ಹೈಕೋರ್ಟ್‌