ಮನೆಯಿಂದ ಹೊರಟ ತುಂಬು ಗರ್ಭಿಣಿ ದಾರಿ ಮಧ್ಯೆಯೇ ಮಗುವನ್ನು ಹೆತ್ತು ಪರೀಕ್ಷೆ ಬರೆದು ಬಂದಳು!

ಮೋತಿಹಾರ (ಪಟ್ನಾ): ಕೆಲವರಿಗೆ ಅದೆಂಥ ರೀತಿಯ ಛಲವೆಂದರೆ ಹಿಡಿದ ಕೆಲಸ ಪೂರ್ಣವಾಗುವವರೆಗೂ ಏನೇ ಸಮಸ್ಯೆ ಎದುರಾದರೂ ಕುಗ್ಗುವುದಿಲ್ಲ, ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಅಂಥದ್ದೇ ಒಂದು ಅಪರೂಪದ, ಅಷ್ಟೇ ಕುತೂಹಲದ ಘಟನೆ ಬಿಹಾರದ ಮೋತಿಹಾರ ಜಿಲ್ಲೆಯಲ್ಲಿ ನಡೆದಿದೆ. ದ್ವಿತೀಯ ಪಿಯು ಪರೀಕ್ಷೆಗೆಂದು ಸಕಲ ಸಿದ್ಧತೆ ಮಾಡಿಕೊಂಡಿದ್ದ ತುಂಬು ಗರ್ಭಿಣಿಯೊಬ್ಬಳು, ಮಾರ್ಗ ಮಧ್ಯೆಯೇ ಮಗುವಿಗೆ ಜನ್ಮ ನೀಡಿ ನಂತರ ಪರೀಕ್ಷೆ ಬಂದು ಬರೆದಿದ್ದಾರೆ! ಇಂಥದ್ದೊಂದು ಧೀರೆಯ ಹೆಸರು ಕಾಜಲ್‌. ಕಾಜಲ್‌ ಅವರಿಗೆ ಹೆರಿಗೆಯ ಸಮಯ ನಿಗದಿಯಾಗಿದ್ದರೂ ಒಂದೆರಡು ದಿನ ಡೇಟ್‌ ಮುಂದಕ್ಕೆ … Continue reading ಮನೆಯಿಂದ ಹೊರಟ ತುಂಬು ಗರ್ಭಿಣಿ ದಾರಿ ಮಧ್ಯೆಯೇ ಮಗುವನ್ನು ಹೆತ್ತು ಪರೀಕ್ಷೆ ಬರೆದು ಬಂದಳು!