ಮದ್ವೆ ಯಾವಾಗ ಆಗುತ್ತೆ ಗುರೂಜಿ? ಹುಡುಗನಿಗೆ ಸರ್ಕಾರಿ ಕೆಲ್ಸ ಇರತ್ತಾ? ಹುಡುಗಿ ಸ್ಮಾರ್ಟ್​ ಇರ್ತಾಳಾ?

ಬೆಂಗಳೂರು: ಟಿ.ವಿ ಚಾನೆಲ್​ನಲ್ಲಿ ಎಷ್ಟೇ ಧಾರಾವಾಹಿ, ಚಲನಚಿತ್ರಗಳು ಬರಲಿ, ಪತ್ರಿಕೆ, ವೆಬ್​ಸೈಟ್​ಗಳಲ್ಲಿ ಎಷ್ಟೇ ಸುದ್ದಿಗಳು ಇರಲಿ ವೀಕ್ಷಕರು, ಓದುಗರು ಮೊದಲು ದೃಷ್ಟಿ ಹರಿಸುವುದು ದಿನ-ವಾರ ಭವಿಷ್ಯದತ್ತ. ಜ್ಯೋತಿಷಿಗಳನ್ನು, ಜ್ಯೋತಿಷ್ಯಾಸ್ತ್ರವನ್ನು ಬೈಯುತ್ತಲೇ ಮೊದಲು ಅದನ್ನೇ ನೋಡುವುದು, ಓದುವುದು  ಗುಟ್ಟಾನೇನೂ ಉಳಿದಿಲ್ಲ. ಜನರ ಈ ಕುತೂಹಲವನ್ನು ಕಂಡು ಜ್ಯೋತಿಷಿ ಡಾಟ್​ ಕಾಂ ಒಂದು ಅಧ್ಯಯನ ನಡೆಸಿದೆ. ಅದೇನೆಂದರೆ ಜ್ಯೋತಿಷಿಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆ ಯಾವುದು ಎಂದು? ಅದಕ್ಕೆ ಅವರು ಕಂಡುಕೊಂಡಿರುವ ಉತ್ತರ ಮದುವೆ! ನನ್ನ ಮದುವೆ ಯಾವಾಗ ಗುರೂಜಿ ಎಂದೋ … Continue reading ಮದ್ವೆ ಯಾವಾಗ ಆಗುತ್ತೆ ಗುರೂಜಿ? ಹುಡುಗನಿಗೆ ಸರ್ಕಾರಿ ಕೆಲ್ಸ ಇರತ್ತಾ? ಹುಡುಗಿ ಸ್ಮಾರ್ಟ್​ ಇರ್ತಾಳಾ?