ಮೃತ ಯುವತಿಗೆ ಮರುಜೀವ ತರಲು ಶವದ ಬಳಿ ಐದು ದಿನ ಕುಳಿತರು 11 ಮಂದಿ- ಆಮೇಲೆ ಆಗಿದ್ದೇನು?

ಕರ್ಚನಾ ( ಉತ್ತರಪ್ರದೇಶ): ಅನುಮಾನಾಸ್ಪದವಾಗಿ ಮೃತಪಟ್ಟ 18 ವರ್ಷ ಮನೆ ಮಗಳು ಬದುಕಿ ಬರುತ್ತಾಳೆಂದು ಐದು ದಿನ ಕುಟುಂಬದ 11 ಮಂದಿ ಆಕೆಯ ಶವದ ಸುತ್ತಲೂ ಕುಳಿತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕರ್ಚನಾ ಪ್ರದೇಶದ ದೀಹಾ ಗ್ರಾಮದಲ್ಲಿ ನಡೆದಿದೆ. ತಂತ್ರ – ಮಂತ್ರದ ಮೂಲಕ ಜೀವ ತುಂಬುತ್ತೇವೆ ಎಂದು ಯುವತಿಯ ಶವದ ಮುಂದೆ ಐದು ದಿನ ಕೇವಲ ಗಂಗಾಜಲ ಸೇವನೆ ಮಾಡುತ್ತಾ ಕುಳಿತಿದ್ದಾರೆ ಕುಟುಂಬಸ್ಥರು! ಐದು ದಿನಗಳವರೆಗೆ ಮನೆಗೆ ಬೀಗ ಹಾಕಿದ್ದು ಹಾಗೂ ಮನೆಯಿಂದ ವಾಸನೆ … Continue reading ಮೃತ ಯುವತಿಗೆ ಮರುಜೀವ ತರಲು ಶವದ ಬಳಿ ಐದು ದಿನ ಕುಳಿತರು 11 ಮಂದಿ- ಆಮೇಲೆ ಆಗಿದ್ದೇನು?