ನೆಹರೂ ದೊಡ್ಡ ತಪ್ಪು ಮಾಡಿಬಿಟ್ರು- ಇಲ್ಲದಿದ್ರೆ ಹೀಗಾಗುತ್ತಿರಲಿಲ್ಲ: ಪ್ರಣಬ್​ ಪುಸ್ತಕದಲ್ಲಿ ನೇಪಾಳದ ಉಲ್ಲೇಖ

ನವದೆಹಲಿ: ಕಳೆದ ಆಗಸ್ಟ್​ನಲ್ಲಿ ನಿಧನರಾಗಿರುವ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್​ನ ಹಿರಿಯ ಮುಖಂಡ ಪ್ರಣಬ್​ ಮುಖರ್ಜಿಯವರ ಕೊನೆಯ ಪುಸ್ತಕ ಪ್ರೆಸಿಡೆನ್ಶಿಯಲ್ ಇಯರ್ಸ್’ ಪ್ರಕಟವಾಗಿದ್ದು, ಅದರಲ್ಲಿ ರಾಜಕೀಯದ ಹಲವಾರು ಮುಖಗಳನ್ನು, ಮಜಲುಗಳನ್ನು ತೆರೆದಿಟ್ಟಿದ್ದಾರೆ. ಅದೇ ರೀತಿ ನೇಪಾಳ- ಭಾರತದ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಕುರಿತು ತಿಳಿಸಿರುವ ಅವರು, .ಅಂದು ಪ್ರಧಾನಿಯಾಗಿದ್ದ ಜವಾಹರ್​ಲಾಲ್​ ನೆಹರೂ ದೊಡ್ಡ ತಪ್ಪು ಮಾಡಿಬಿಟ್ಟರು. ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ನೇಪಾಳ ಭಾರತದ ಭಾಗವಾಗಿರುತ್ತಿತ್ತು. ನೇಪಾಳದ ರಾಜ ತ್ರಿಭುವನ್ ಬಿರ್ ಬಿಕ್ರಮ್ ಷಾ ಅವರು ಹಿಮಾಲಯ ಪ್ರಾಂತ್ಯವನ್ನು ಭಾರತಕ್ಕೆ ಸೇರಿಸುವ … Continue reading ನೆಹರೂ ದೊಡ್ಡ ತಪ್ಪು ಮಾಡಿಬಿಟ್ರು- ಇಲ್ಲದಿದ್ರೆ ಹೀಗಾಗುತ್ತಿರಲಿಲ್ಲ: ಪ್ರಣಬ್​ ಪುಸ್ತಕದಲ್ಲಿ ನೇಪಾಳದ ಉಲ್ಲೇಖ