ದೇಶ ದಿವಾಳಿಯಾದ್ರೂ ಹಾಲಿ, ಮಾಜಿ ಪ್ರಧಾನಿಯರಿಗಿಂತ ಪತ್ನಿಯರೇ ಶ್ರೀಮಂತರು- ವರದಿ ಬಹಿರಂಗ!

ಇಸ್ಲಾಮಾಬಾದ್: ಸದ್ಯ ಪಾಕಿಸ್ತಾನದ ಆರ್ಥಿಕ ಸ್ಥಿತಿ ಅಯೋಮಯವಾಗಿದೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇನ್ನೇನು ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ ಎಂಬಂತಾಗಿದೆ ಸ್ಥಿತಿ. ಕುಡಿಯುವ ಚಹದ ಪ್ರಮಾಣವನ್ನು ಕಡಿಮೆ ಮಾಡುವಂತೆ ಇದಾಗಲೇ ತನ್ನ ಪ್ರಜೆಗಳಿಗೆ ಪಾಕ್​ ಮನವಿ ಮಾಡಿಕೊಂಡಿದೆ. ನಾವು ಸಾಲದ ಹಣದಿಂದ ಚಹಾವನ್ನು ಆಮದು ಮಾಡಿಕೊಳ್ಳುವುದರಿಂದ ಚಹಾ ಸೇವನೆಯನ್ನು 1 ರಿಂದ 2 ಕಪ್‌ಗಳಷ್ಟು ಕಡಿಮೆಗೊಳಿಸುವಂತೆ ನಾನು ರಾಷ್ಟ್ರಕ್ಕೆ ಮನವಿ ಮಾಡುತ್ತೇನೆ ಎಂದು ಯೋಜನಾ ಮಂತ್ರಿ ಅಶಾನ್​ ಇಕ್ಬಾಲ್ ಮನವಿ ಮಾಡಿಕೊಂಡಿದ್ದಾರೆ. ಇದರ ನಡುವೆಯೇ ಕುತೂಹಲ ಎನ್ನುವ … Continue reading ದೇಶ ದಿವಾಳಿಯಾದ್ರೂ ಹಾಲಿ, ಮಾಜಿ ಪ್ರಧಾನಿಯರಿಗಿಂತ ಪತ್ನಿಯರೇ ಶ್ರೀಮಂತರು- ವರದಿ ಬಹಿರಂಗ!