ಹೆಚ್ಚು ಮದುವೆಯಾಗಲು ಮಹಿಳೆಗೂ ನೀಡಲಾಗ್ತಿದೆ ಸ್ವಾತಂತ್ರ್ಯ! ಹಿರಿಹಿರಿ ಹಿಗ್ಗಿದ್ದ ಗಂಡಂದಿರ ಸ್ಥಿತಿಯೀಗ ಚಿಂತಾಜನಕ!

ಪ್ರಿಟೋರಿಯಾ (ದಕ್ಷಿಣ ಆಫ್ರಿಕಾ): ಹಿಂದೂಗಳಲ್ಲಿ ಒಬ್ಬನೇ ಪುರುಷನಿಗೆ ಒಬ್ಬಳೇ ಮಹಿಳೆ. ಬಹುಪತ್ನಿತ್ವವಾಗಲೀ, ಬಹುಪತಿತ್ವವಾಗಲೀ ಕಾನೂನುಬಾಹಿರ. ಆದರೆ ಕೆಲವು ಧರ್ಮಗಳಲ್ಲಿ, ಕೆಲವು ದೇಶಗಳಲ್ಲಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶವಿದೆ. ಆದರೆ ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಗಂಡನನ್ನು ಪಡೆಯಲು ಅನುಮತಿ ನೀಡಿರುವ ಕಾನೂನು ಇಲ್ಲವೆನ್ನಬಹುದು. ಆದರೆ ಸ್ತ್ರೀಸಮಾನತೆಯ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಪುರುಷರಿಗಷ್ಟೇ ಈ ಕಾನೂನು ಏಕೆ, ಮಹಿಳೆಯರಿಗೂ ಇರಲಿ ಬಿಡಿ ಎಂದು ದಕ್ಷಿಣಾ ಆಫ್ರಿಕಾ ಹೇಳಿದೆ. ಇಲ್ಲಿ ಬಹುದೊಡ್ಡ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದ್ದು, ಎಲ್ಲರ … Continue reading ಹೆಚ್ಚು ಮದುವೆಯಾಗಲು ಮಹಿಳೆಗೂ ನೀಡಲಾಗ್ತಿದೆ ಸ್ವಾತಂತ್ರ್ಯ! ಹಿರಿಹಿರಿ ಹಿಗ್ಗಿದ್ದ ಗಂಡಂದಿರ ಸ್ಥಿತಿಯೀಗ ಚಿಂತಾಜನಕ!